Day: November 29, 2017

MOSARU BELE ಮೊಸರು ಬೇಳೆ

ಸಾಮಾನ್ಯವಾಗಿ ಹುರಿಗಾಳು ಅಂಗಡಿಗಳಲ್ಲಿ ಹೆಚ್ಚು ಮಾರಾಟವಾಗುವ ಕರಿದ ತಿಂಡಿ! ಮೊಸರಲ್ಲಿ ನೆನೆಸಿ ಮಾಡುವ ಬೇಳೆ! ಅದರ ರೆಸೆಪಿ ನೋಡೋಣವೇ? ಮಾಡುವ ವಿಧಾನ:-        ತೊಗರಿ ಬೇಳೆಯನ್ನು ಹುಳಿ ಮಜ್ಜಿಗೆಯಲ್ಲಿ 4 ಗಂಟೆ ನೆನೆಸಿಡಿ. ನಂತರ ಮಜ್ಜಿಗೆಯಿಂದ ತೆಗೆದು ಸೋರಿಹಾಕಿ. ಮಜ್ಜಿಗೆ ಪೂರ್ತಿ ಹೋದ ಮೇಲೆ, ಒಗೆದ ಒಣಬಟ್ಟೆ ಮೇಲೆ ಹರಡಿ ನೆರಳಲ್ಲಿ 1 ಗಂಟೆ ಒಣಗಿಸಿ.        ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಒಂದು ಜಾಲರ ಬಾಣಲೆಯಲ್ಲಿ ಇಡುವ ಹಾಗೆ …

MOSARU BELE ಮೊಸರು ಬೇಳೆ Read More »

PALAK SOUP ಪಾಲಾಕ್ ಸೂಪ್

ಸೂಪ್ ಬಹಳ ಆರೋಗ್ಯಕರ ಆಹಾರ! ದೇಹಕ್ಕೆ ಚೈತನ್ಯ ಕೊಡುತ್ತದೆ! ಅದರಲ್ಲೂ ಪಾಲಾಕ್ ಸೂಪ್ ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ:-     2 ಕಟ್ಟು ಪಾಲಾಕ್ ಸೊಪ್ಪು ತೊಳೆದು, (ಕಡ್ಡಿ ಎಳೆಯದಾಗಿದ್ದರೆ ಅದನ್ನು ಸಹ ಹಾಕಿ)     2 ಹಸಿ ಮೆಣಸಿನಕಾಯಿ ಕಾಯಿ, 1/2 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 1/2 ಈರುಳ್ಳಿ, 1 ಟೊಮೇಟೊ ಜೊತೆ ಕುಕ್ಕರ್ ಅಥವಾ ಬಾಣಲೆಯಲ್ಲಿ ಮುಚ್ಚಳ ಹಾಕದೆ ಬೇಯಿಸಿ. ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.   …

PALAK SOUP ಪಾಲಾಕ್ ಸೂಪ್ Read More »

MUGHLAI BIRIYANI (Veg) ಮುಘಲಾಯ್ ಬಿರಿಯಾನಿ (ವೆಜ್)

ಬಿರಿಯಾನಿಗಳ ರಾಜ ಎಂದೇ ಹೇಳಬಹುದು! ರುಚಿ ಅದ್ಭುತ! ಮಾಡುವ ವಿಧಾನ ನೋಡೋಣವೇ? 1/4 ಕೇಜಿ (1 ಲೋಟ) ಬಾಸುಮತಿ ಅಕ್ಕಿಯನ್ನು ತೊಳೆದಿಡಿ. ಕುಕ್ಕರಿನಲ್ಲಿ 4 ಲೋಟ ನೀರು ಹಾಕಿ ಕುದಿಯಲು ಇಡಿ. 1 ಪಲಾವ್ ಎಲೆ, 1 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ, ಬಾಸುಮತಿ ಅಕ್ಕಿ ಹಾಕಿ ಬೇಯಲು ಬಿಡಿ. ಅಕ್ಕಿ 90% ಬೆಂದ ಮೇಲೆ ನೀರು ಸೋರಿ ಹಾಕಿಡಿ. 1/2 ಚಮಚ ತುಪ್ಪ, ಚಿಟಿಕೆ ಉಪ್ಪು ಹಾಕಿ ಕಲೆಸಿಡಿ.     …

MUGHLAI BIRIYANI (Veg) ಮುಘಲಾಯ್ ಬಿರಿಯಾನಿ (ವೆಜ್) Read More »

GODHI ADAI & CARROT CHUTNEY ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ

GODHI ADAI & CARROT CHUTNEY (Healthy n Tasty) ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ (ಆರೋಗ್ಯಕರ ಮತ್ತು ರುಚಿಕರ) ಅಡೈ ಎಂದರೆ ತಮಿಳಿನಲ್ಲಿ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಆರೋಗ್ಯಕರ ದೋಸೆ! ಅಕ್ಕಿಯಷ್ಟೇ ಪ್ರಮಾಣದ ಮಿಶ್ರ ಬೇಳೆಗಳನ್ನು ಸೇರಿಸಿ ಮಾಡುವ ದೋಸೆ! ಅದೇ ಆರೋಗ್ಯಕರ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ರೆಸಿಪಿ ನಿಮಗಾಗಿ! ಗೋಧಿ ಅಡೈ ಮಾಡುವ ವಿಧಾನ:-   1 ಲೋಟ ಗೋಧಿ ನುಚ್ಚು ತೊಳೆದು 2 ಗಂಟೆ ನೆನೆಸಿಡಿ. 1 …

GODHI ADAI & CARROT CHUTNEY ಗೋಧಿ ಅಡೈ ಮತ್ತು ಕ್ಯಾರೆಟ್ ಚಟ್ನಿ Read More »

AVALAKKI KESARI BATH & AVARE KALU UPPITTU ಅವಲಕ್ಕಿ ಕೇಸರಿ ಬಾತ್ ಮತ್ತು ಅವರೇ ಕಾಳು ಉಪ್ಪಿಟ್ಟು

ಕೇಸರಿ ಬಾತ್ ಸಾಮಾನ್ಯವಾಗಿ ಎಲ್ಲರೂ ರವೆಯಿಂದ ಮಾಡುತ್ತಾರೆ. ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಅಳತೆ ಗಟ್ಟಿ ಅವಲಕ್ಕಿಯನ್ನು 1 ಚಮಚ ತುಪ್ಪ ಹಾಕಿ ಸ್ವಲ್ಪ ಕೆಂಪಗೆ ಹುರಿದು, ತರಿ ತರಿಯಾಗಿ ಪುಡಿ ಮಾಡಿ.     ಬಾಣಲೆಯಲ್ಲಿ 1 1/2 ಲೋಟ ನೀರು ಹಾಕಿ ಪುಡಿ ಮಾಡಿದ ಅವಲಕ್ಕಿ ಹಾಕಿ ಸ್ವಲ್ಪ ಬೆಂದ ಮೇಲೆ, 1/2 ಅಥವಾ 3/4 ಲೋಟ ಸಕ್ಕರೆ ಹಾಕಿ, 1/4 ಲೋಟ ತುಪ್ಪ, ಚಿಟಿಕೆ ಕೇಸರಿ ಬಣ್ಣ …

AVALAKKI KESARI BATH & AVARE KALU UPPITTU ಅವಲಕ್ಕಿ ಕೇಸರಿ ಬಾತ್ ಮತ್ತು ಅವರೇ ಕಾಳು ಉಪ್ಪಿಟ್ಟು Read More »

GARLIC MANCHOORI ಗಾರ್ಲಿಕ್ ಮಂಚೂರಿ

ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿ! “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯಂತೆ ಅದರ ಮಹತ್ವದ ಬಗ್ಗೆ ಎಷ್ಟು ಹೇಳಿದರುಾ ಕಡಿಮೆಯೇ! ಅದರಿಂದ ರುಚಿಯಾದ ಮಂಚೂರಿ ಮಾಡುವ ರೆಸಿಪಿ ಬೆಳ್ಳುಳ್ಳಿ ಪ್ರಿಯರಿಗಾಗಿ!!! ಮಾಡುವ ವಿಧಾನ :-     3 ಬೆಳ್ಳುಳ್ಳಿ ಸಿಪ್ಪೆ ತೆಗೆದು, ಚಿಕ್ಕಗಾಗಿ ಹೆಚ್ಚಿ, ಸ್ವಲ್ಪ ಜಜ್ಜಿ ಇಡಿ. 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ, ಉಪ್ಪು, 1/2 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸಿ …

GARLIC MANCHOORI ಗಾರ್ಲಿಕ್ ಮಂಚೂರಿ Read More »

HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು)

ಹಿದುಕಿದ ಬೇಳೆ ಸಾಂಬಾರ್ ದಕ್ಷಿಣ ಕರ್ನಾಟಕದ ಬಹು ಜನಪ್ರಿಯ ಸಾಂಬಾರ್! ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಅವರೇ ಕಾಯಿ ಸೀಸನ್ ನಲ್ಲಿ ವಾರಕ್ಕೆರಡು ಬಾರಿಯಾದರೂ ಮಾಡೇ ಮಾಡುತ್ತಾರೆ! ಅಂತಹ ರುಚಿಯಾದ ಹಿದುಕಿದ ಬೇಳೆ ಸಾಂಬಾರ್ ಸುಲಭವಾಗಿ, ರುಚಿಯಾಗಿ ಮಾಡುವ ರೆಸಿಪಿ ನಿಮಗಾಗಿ! ಮಾಡುವ ವಿಧಾನ:-     1/2 ಕೇಜಿ (2 ಪಾವು) ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಟೇಬಲ್ ಚಮಚ ಗಸಗಸೆ, 2 ಟೇಬಲ್ ಚಮಚ ಧನಿಯಾ …

HIDUKIDA BELE SAMBAR ( Saaru) ಹಿದುಕಿದ ಬೇಳೆ ಸಾಂಬಾರ್ (ಸಾರು) Read More »

VEG PUFF ವೆಜ್ ಪಫ್

ಬೇಕರಿಗಳಲ್ಲಿ ಹೆಚ್ಚು ಮಾರಾಟವಾಗುವ ತಿಂಡಿ! ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ವೆಜ್ ಪಫ್ ಬಹಳ ಜನ ಇಷ್ಟ ಪಟ್ಟು ತಿನ್ನುತ್ತಾರೆ! ಬೇಕರಿಗಳಲ್ಲಿ ಸಾಮಾನ್ಯವಾಗಿ ಇದನ್ನು ಬೇಕ್ ಮಾಡುತ್ತಾರೆ. ಮನೆಯಲ್ಲಿ ಬೇಕ್ ಮಾಡಲು ಎಲ್ಲರಿಗೂ ಆಗುವುದಿಲ್ಲ. ಎಣ್ಣೆಯಲ್ಲಿ ಕರಿದು ಸಹ ರುಚಿಯಾದ ವೆಜ್ ಪಫ್ ಮಾಡುವ ವಿಧಾನ ಇಲ್ಲಿದೆ! ಹೆಚ್ಚು ಎಣ್ಣೆ ಹೀರುವುದಿಲ್ಲ! ಸಮಯ ಕೂಡಾ ಹೆಚ್ಚು ಬೇಕಿಲ್ಲ! ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, ಉಪ್ಪು ಸೇರಿಸಿ …

VEG PUFF ವೆಜ್ ಪಫ್ Read More »

PANNEER BUTTER MASALA ಪನ್ನೀರ್ ಬಟರ್ ಮಸಾಲ

ರುಚಿಯಾದ, ಜನ ಪ್ರಿಯ Side dish! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:-        100 ಗ್ರಾಂ ಪನ್ನೀರ್ ಅನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. 1 ಈರುಳ್ಳಿ, 2 ಟೋಮೇಟೋ, 12 ಗೋಡಂಬಿಯನ್ನು 1 ಚಮಚ ಬೆಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಕೊಳ್ಳಿ.     ಬಾಣಲೆಯಲ್ಲಿ 1 ಚಮಚ ಬೆಣ್ಣೆ ಹಾಕಿ 1/2 ಇಂಚು ಚಕ್ಕೆ, 2 ಲವಂಗ, 2 ಏಲಕ್ಕಿ ಹಾಕಿ ಹುರಿದು, 1 ಚಮಚ ಜಿಂಜರ್ ಗಾರ್ಲಿಕ್ …

PANNEER BUTTER MASALA ಪನ್ನೀರ್ ಬಟರ್ ಮಸಾಲ Read More »

GREEN MOONG KICHADI ಗ್ರೀನ್ ಮೂಂಗ್ ಕಿಚಡಿ

ಹೆಸರು ಕಾಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ದೇಹಕ್ಕೆ ತಂಪು ಕೊಡುವ ಗುಣ ಈ ಹೆಸರು ಕಾಳಿಗಿದೆ! ಮೊಳಕೆ ಬಂದ ಹೆಸರು ಕಾಳು ಮತ್ತೂ ಆರೋಗ್ಯಕರ! ಇಂತಹ ಆರೋಗ್ಯಕರ ಮೆಾಳಕೆ ಹೆಸರು ಕಾಳಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ, 1/2 ಲೋಟ ಮೊಳಕೆ ಬಂದ ಹೆಸರು ಕಾಳು ತೊಳೆದು ನೀರು ಸೋರಿ ಹಾಕಿಡಿ. 1 ಈರುಳ್ಳಿ, 2 ಟೋಮೇಟೋ ಸಣ್ಣಗೆ ಹೆಚ್ಚಿಡಿ.     ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, …

GREEN MOONG KICHADI ಗ್ರೀನ್ ಮೂಂಗ್ ಕಿಚಡಿ Read More »