Day: December 27, 2017

CAPSICUM BAJJI ಕ್ಯಾಪ್ಸಿಕಮ್ ಬಜ್ಜಿ

ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕ್ಯಾಪ್ಸಿಕಮ್ ಬಜ್ಜಿ ಇದ್ದರೆ ಎಷ್ಟು ಚೆನ್ನ ಅಲ್ಲವೇ!? ಚಿಕ್ಕ ಚಿಕ್ಕ ಕ್ಯಾಪ್ಸಿಕಮ್ ಗಳನ್ನು ಆಯ್ದುಕೊಳ್ಳಿ! ಸುತ್ತಲೂ ತಿರುಗಿಸಿ ಎಚ್ಚರಿಕೆಯಿಂದ ಗಮನಿಸಿ. ತೂತು ಆಗಿದ್ದರೆ ಹಾಕಬೇಡಿ. 1 ಲೋಟ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, ಸ್ವಲ್ಪ ಓಂ ಕಾಳು, ಜೀರಿಗೆ, ಚಿಟಿಕೆ ಇಂಗು, ಉಪ್ಪು, 1 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ …

CAPSICUM BAJJI ಕ್ಯಾಪ್ಸಿಕಮ್ ಬಜ್ಜಿ Read More »

RUMALI ROTI & KADAK MASALA ROTTI ರುಮಾಲಿ ರೊಟ್ಟಿ & ಕಡಕ್ ಮಸಾಲ ರೊಟ್ಟಿ

ರುಮಾಲಿ ರೋಟಿ ಬಹು ಜನಪ್ರಿಯ ಆಹಾರ! ಹಿಂದಿಯಲ್ಲಿ ರುಮಾಲ್ ಅಂದರೆ ಕರ್ಚೀಫ್ ಎಂದು ಅರ್ಥ! ಅಂದರೆ ಕರ್ಚೀಫ್ ಹಾಗೆ ತೆಳ್ಳಗೆ, ಅಗಲವಾಗಿರುವ ರೋಟಿ ಎಂದು ಅರ್ಥ! ಮಾಡುವ ವಿಧಾನ:- 1 ಕಪ್ ಮೈದಾ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಸ್ವಲ್ಪ ಎಣ್ಣೆ ಸವರಿ 15 ನಿಮಿಷ ಮುಚ್ಚಿಡಿ.      ಮತ್ತೊಂದು ಬಾರಿ ಚೆನ್ನಾಗಿ ನಾದಿ, ಚಪಾತಿ ಹಿಟ್ಟಿನ ಉಂಡೆಗಿಂತ ಸ್ವಲ್ಪ …

RUMALI ROTI & KADAK MASALA ROTTI ರುಮಾಲಿ ರೊಟ್ಟಿ & ಕಡಕ್ ಮಸಾಲ ರೊಟ್ಟಿ Read More »