Day: December 14, 2017

BADANE PALAV ಬದನೆ ಪಲಾವ್

ಬದನೆ ಎಣ್ಣೆಗಾಯಿ, ಗೊಜ್ಜು, ವಾಂಗೀ ಭಾತ್ ಎಲ್ಲರಿಗೂ ಗೊತ್ತಿರುವ ವಿಷಯವೇ!? ಬದನೆ ಪಲಾವ್ ಮಾಡಿದ್ದೀರಾ!? ಇಲ್ಲವಾ ಹಾಗಾದರೆ ಈಗ ಮಾಡಿ ನೋಡಿ! ಬದನೆ ಪ್ರಿಯರಿಗೆ ಖಂಡಿತಾ ಇಷ್ಟ ಆಗುತ್ತೆ! ಪಲಾವ್ ಗೆ ಮಸಾಲೆ ಮಾಡುವ ವಿಧಾನ;- 1/2 ತೆಂಗಿನ ಕಾಯಿಯ ದೊಡ್ಡ ಭಾಗದ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿ 1 ಲೋಟ ಕಾಯಿ ಹಾಲು ತೆಗೆದಿಡಿ. 2 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 6 ಎಸಳು ಬೆಳ್ಳುಳ್ಳಿ, 1/2 ಇಂಚು ಶುಂಠಿ, …

BADANE PALAV ಬದನೆ ಪಲಾವ್ Read More »

RAGI ROTTI & UCHELLU CHUTNEY ( Niger seeds) ರಾಗಿ ರೊಟ್ಟಿ & ಉಚ್ಚೆಳ್ಳು ಚಟ್ನಿ

ತುಂಬಾ ಜನರ ಅಚ್ಚು ಮೆಚ್ಚಿನ ತಿಂಡಿ! ಆರೋಗ್ಯಕರವಾದ, ರುಚಿಕರವಾದ ತಿಂಡಿ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಚಮಚ ತೆಂಗಿನ ಕಾಯಿ ತುರಿದಿಡಿ. 4 ಚಮಚ ಮೆಂತ್ಯ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿ, 1/2 ಚಮಚ ಎಣ್ಣೆ ಹಾಕಿ ಸ್ವಲ್ಪ ಬಾಡಿಸಿಡಿ. ಹಾಗೆ ಹಸಿಯಾಗೆ ಹಾಕಬಹುದು. ಹುರಿದರೆ ರುಚಿ ಚೆನ್ನಾಗಿರುತ್ತದೆ. ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 1 ಲೋಟ ರಾಗಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ, ಕರಿಬೇವು, ಹುರಿದ ಮೆಂತ್ಯ ಸೊಪ್ಪು, ಕಾಯಿ ತುರಿ, …

RAGI ROTTI & UCHELLU CHUTNEY ( Niger seeds) ರಾಗಿ ರೊಟ್ಟಿ & ಉಚ್ಚೆಳ್ಳು ಚಟ್ನಿ Read More »