Day: December 10, 2017

DAVANAGARE BENNE DOSE ದಾವಣಗೆರೆ ಬೆಣ್ಣೆ ದೋಸೆ

ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ದೋಸೆ! ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ! ದೋಸೆ ಮಾಡುವ ವಿಧಾನ:- ದೋಸೆ ಅಕ್ಕಿ – 4 ಕಪ್ ಉದ್ದಿನ ಬೇಳೆ – 1 ಕಪ್ ಮೆಂತ್ಯ- 1/2 ಚಮಚ ಕಡಲೇ ಪುರಿ (ಮಂಡಕ್ಕಿ/ Puffed rice) – 2 ಕಪ್ ( ಮೈಸೂರು ಪುರಿ ಆದರೆ ಒಳ್ಳೆಯದು! ಅಥವಾ ಯಾವುದಾದರೂ ದಪ್ಪ ಇರುವ ಪುರಿ,)      ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಬೇರೆ ಬೇರೆ ತೊಳೆದು …

DAVANAGARE BENNE DOSE ದಾವಣಗೆರೆ ಬೆಣ್ಣೆ ದೋಸೆ Read More »