Day: November 27, 2017

Bahai Temple

In the heart of New Delhi, the bustling capital of India, a lotus-shaped outline has etched itself on the consciousness of the city’s inhabitants, capturing their imagination, fuelling their curiosity, and revolutionising the concept of worship. This is the Bahá’í Mashriqu’l-Adhkar, better known as the “Lotus Temple”. With the dawning of every new day, an …

Bahai Temple Read More »

Agra Fort

Near the gardens of Taj Mahal stands the important 16th-century Mughal monument known as the Red Fort of Agra. This powerful fortress of red sandstone encompasses within its 2.5-km-long enclosure walls, the imperial city of the Mughal rulers. The forbidding exteriors of this fort hide an inner paradise. There are a number of exquisite buildings …

Agra Fort Read More »

ALU BATH ಆಲೂ ಬಾತ್

ಆಲೂಗೆಡ್ಡೆ ಎಲ್ಲರ Favorite ತರಕಾರಿ. ಇದರ ರುಚಿಯಾದ ಬಾತ್ ಮಾಡುವ ರೆಸಿಪಿ ಇಲ್ಲಿದೆ. 2 ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು, ಉದ್ದಕ್ಕೆ ಹೆಚ್ಚಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 1 ಪಾವು ಅಕ್ಕಿ ತೊಳೆದು ಅನ್ನ ಮಾಡಿ     4 ಚಮಚ ಪುದೀನಾ, 4 ಚಮಚ ಕೊತ್ತಂಬರಿ ಸೊಪ್ಪು, 3 ಹಸಿ ಮೆಣಸಿನ ಕಾಯಿ, 2 ಲವಂಗ, 1/2 ಇಂಚು ಚಕ್ಕೆ, 1 ಏಲಕ್ಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ 4 …

ALU BATH ಆಲೂ ಬಾತ್ Read More »

BISI BELE BATH ಬಿಸಿ ಬೇಳೆ ಬಾತ್

ಎಲ್ಲರ ಮೆಚ್ಚಿನ, ಎಲ್ಲಾ ಕಾರ್ಯಕ್ರಮಗಳಲ್ಲೂ ತಪ್ಪದೆ ಮಾಡುವ ಆಹಾರ. ಮಾಡುವ ವಿಧಾನ:- ಪುಡಿ ಮಾಡಲು:-ಕಡಲೇ ಬೇಳೆ – 2 ಟೇಬಲ್ ಚಮಚ ಧನಿಯಾ -1 ಟೇಬಲ್ ಚಮಚ ಗಸಗಸೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1/2 ಟೇಬಲ್ ಚಮಚ ಚಕ್ಕೆ – 1 ಇಂಚು ಲವಂಗ _4 ಏಲಕ್ಕಿ – 2 ಬ್ಯಾಡಗಿ ಮೆಣಸಿನ ಕಾಯಿ – 10 ರಿಂದ 12 (ನಿಮ್ಮ ರುಚಿಗೆ ತಕ್ಕ ಹಾಗೆ) ಕೊಬ್ಬರಿ ತುರಿ – 2 …

BISI BELE BATH ಬಿಸಿ ಬೇಳೆ ಬಾತ್ Read More »

GUDANNA ಗುಡಾನ್

ವರಮಹಾಲಕ್ಷ್ಮಿ ದೇವಿಗೆ ಇಷ್ಷವಾದ ನೈವೇದ್ಯ ಗುಡಾನ್ನ! ನೀವು ಲಲಿತಾ ಸಹಸ್ರ ನಾಮದಲ್ಲಿ ಕೇಳಿರಬಹುದು ” “ಗುಡಾನ್ನ ಪ್ರಿಯೆ”ಎಂದು! ಇದೇ ಆ ಗುಡಾನ್ನ! ಸಂಸ್ಕೃತದಲ್ಲಿ ಗುಡಾ ಎಂದರೆ ಬೆಲ್ಲ ಎಂದು ಅರ್ಥ! ಬೆಲ್ಲದಿಂದ ಮಾಡಿದ ಅನ್ನವನ್ನು ಗುಡಾನ್ನ ಎನ್ನುತ್ತಾರೆ! ಮಾಡುವುದು ಬಹಳ ಸುಲಭ! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 1 ಲೋಟ ಒಣ ಕೊಬ್ಬರಿ ತುರಿದಿಡಿ. 1 ಲೋಟ ಬೆಲ್ಲ ತುರಿದಿಡಿ.     ಬಾಣಲೆಯಲ್ಲಿ 6 ಚಮಚ ತುಪ್ಪ ಹಾಕಿ ಗೋಡಂಬಿ, …

GUDANNA ಗುಡಾನ್ Read More »

Natural Remedies for Measle

The tiny seeds in Brinjals have the capacity to prevent Measles and to kill the germs.  So use more Brinjals in diet. With a little water, grind tender Neem leaves with Licorice powder in equal proportions.  Make pills of pea size and dry in shade.  Give one or two pills thrice a day.

OM KALANNA ಓಂ ಕಾಳನ್ನ

ಓಂ ಕಾಳು (ಅಜವಾನ) ಜೀರ್ಣಕಾರಕ, ವಾಯು ನಿವಾರಕ! ಸಾಮಾನ್ಯವಾಗಿ ಹಬ್ಬ ಎಂದ ಮೇಲೆ ವಿಶೇಷ ಅಡುಗೆಗಳು ಜೋರಾಗಿರುತ್ತವೆ! ನಮಗೆ ತಿಳಿದೋ, ತಿಳಿಯದೆಯೋ ಸ್ವಲ್ಪ ಊಟ ಹೆಚ್ಚಾಗಿ ಮಾಡಿರುತ್ತೇವೆ. ಪರಿಣಾಮ ಅಜೀರ್ಣ, ಹುಳಿ ತೇಗು! ಈ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ಸುಲಭವಾದ ರೆಸಿಪಿ! ಓಂ ಕಾಳನ್ನ ಮಾಡುವ ವಿಧಾನ:- 1 ಪಾವು (1/4 ಕೇಜಿ) ಅಕ್ಕಿ ತೊಳೆದು ಅನ್ನ ಮಾಡಿಡಿ. 2 ಟೀ ಚಮಚ ಓಂ ಕಾಳು, 2 ಟೀ ಚಮಚ ಕರಿ ಮೆಣಸು ಹುರಿದು ತರಿ ತರಿಯಾಗಿ …

OM KALANNA ಓಂ ಕಾಳನ್ನ Read More »

KARJI KAYI ಕರ್ಜಿ ಕಾಯಿ

ಎಲ್ಲಾ ಹಬ್ಬಗಳಲ್ಲಾ ಸಾಮಾನ್ಯವಾಗಿ ಮಾಡುವ ಸಿಹಿ ತಿಂಡಿ. ತಾಯಿ ವರ ಮಹಾಲಕ್ಷ್ಮಿಗೂ ಪ್ರಿಯವಾದದ್ದು! ಮಾಡುವ ವಿಧಾನ:- ಮೊದಲು ಕಣಕದ ಹಿಟ್ಟು ಕಲೆಸಿಡೋಣ. 1 ಲೋಟ ಚಿರೋಟಿ ರವೆಗೆ 2 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು, 4 ಚಮಚ ಕಾದ ತುಪ್ಪ ಹಾಕಿ ಕಲೆಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಚಿನ ಹದಕ್ಕೆ ಕಲೆಸಿ 1/2 ಗಂಟೆ ಮುಚ್ಚಿಡಿ. ಹೂರಣಕ್ಕೆ :- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಚಮಚ ಬಿಳಿ ಎಳ್ಳು …

KARJI KAYI ಕರ್ಜಿ ಕಾಯಿ Read More »

RAVA IDLI & BOMBAY SAGU ರವಾ ಇಡ್ಲಿ ಮತ್ತು ಬಾಂಬೆ ಸಾಗು

ಬೆಳಗ್ಗೆಯ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಬಾಂಬೆ ಸಾಗು ಮಾಡುವ ವಿಧಾನ:- 1 ಈರುಳ್ಳಿ, 1 ಟೊಮ್ಯಾಟೋ, 2 ಆಲೂಗೆಡ್ಡೆ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಕಡಲೇ ಹಿಟ್ಟು ಅಥವಾ ಹುರಿಗಡಲೆ ಹಿಟ್ಟು 1/2 ಲೋಟ ನೀರು ಹಾಕಿ ಕಲೆಸಿಡಿ.    ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು ಹಾಕಿ ಸ್ವಲ್ಪ ಹುರಿದು ಚಿಟಿಕೆ ಅರಿಶಿಣ, ಈರುಳ್ಳಿ, ಆಲೂಗೆಡ್ಡೆ, …

RAVA IDLI & BOMBAY SAGU ರವಾ ಇಡ್ಲಿ ಮತ್ತು ಬಾಂಬೆ ಸಾಗು Read More »

UDDINA ANNA ಉದ್ದಿನ ಅನ್ನ

ಉದ್ದು ತನ್ನಲ್ಲಿ ಬಹಳ ಒಳ್ಳೆಯ ಅಂಶಗಳನ್ನು ಹೊಂದಿದೆ. ಅದರ ಅನ್ನ ಬಹಳ ರುಚಿಯಾಗಿರುತ್ತೆ. ಮಾಡುವ ವಿಧಾನ:- 1 ಪಾವಿನಷ್ಟು ಅನ್ನ ಮಾಡಿಡಿ. 2 ಟೇಬಲ್ ಚಮಚ ಉದ್ದಿನ ಬೇಳೆ ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿಡಿ. 4 ಉದ್ದಿನ ಹಪ್ಪಳ ಕರಿದಿಡಿ.     ಬಾಣಲೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿ ಬೇವು, 6 ಮುರಿದ ಒಣ ಮೆಣಸಿನ ಕಾಯಿ , ಸ್ವಲ್ಪ ಕಡಲೇ ಬೀಜ, ಗೋಡಂಬಿ …

UDDINA ANNA ಉದ್ದಿನ ಅನ್ನ Read More »