Day: November 21, 2017

Natural Remedies for bed sores

BED SORES & SKIN ULCERATIONS Take Acalypha Indica (Kuppi gida in Kannada), Garike hullu and Turmeric in equal quantities and powder them.  Apply on the sores daily. When bathed in magnetized water, bedsores disappear. COLOUR THERAPY Green colour is a disinfectant, germicide, antiseptic and bacteriocide.  So Green charged water can be used both internally and …

Natural Remedies for bed sores Read More »

MASALA AKKI ROTTI ಮಸಾಲ ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ! ಮಾಡುವ ವಿಧಾನ:- 1 ಸೌತೇ ಕಾಯಿ ತುರಿದಿಡಿ. 2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು. 1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ. 2 ಚಮಚ ಕಾಯಿ ತುರಿದಿಡಿ. …

MASALA AKKI ROTTI ಮಸಾಲ ಅಕ್ಕಿ ರೊಟ್ಟಿ Read More »

MOTHICHUR LADDU ಮೋತಿ ಚೂರ್ ಲಡ್ಡು

ದೀಪಾವಳಿ ಹಬ್ಬ ಅಂದ ಮೇಲೆ ಎಷ್ಟು ಸಿಹಿ ಇದ್ದರೂ ಸಾಲದು. ಮೂರು ದಿನದ ಹಬ್ಬ! ಈ ದಿನ ದೀಪಾವಳಿ ಅಮಾವಾಸ್ಯೆ! ಲಕ್ಷ್ಮಿ ಪೂಜೆ! ಆ ತಾಯಿಯ ನೈವೇದ್ಯಕ್ಕೆ ಈ ಲಡ್ಡು ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ?! ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ. ಪಾಕ ಒಂದೆಳೆಗಿಂತ ಸ್ವಲ್ಪ ಗಟ್ಟಿ ಆದೊಡನೆ ಒಲೆಯಿಂದ ಇಳಿಸಿ. 2 ಅಳತೆ ಕಡಲೇ ಹಿಟ್ಟನ್ನು ಜರಡಿ ಹಿಡಿದಿಡಿ. ಚಿಟಿಕೆ ಕೇಸರಿ …

MOTHICHUR LADDU ಮೋತಿ ಚೂರ್ ಲಡ್ಡು Read More »

AKKI BOONDI PAYASA ಅಕ್ಕಿ ಬೂಂದಿ ಪಾಯಸ

ಪಾಯಸದಲ್ಲಿ ನೂರಾರು ಬಗೆ. ಹೇಗೆ ಮಾಡಿದರೂ ಚೆಂದವೇ! ಅದರಲ್ಲೂ ಹಬ್ಬ ಅಂದ ಮೇಲೆ ಪಾಯಸ ಇರಲೇ ಬೇಕು! ತಮಿಳುನಾಡಿನ ಸಾಂಪ್ರಾದಾಯಕ ಪಾಯಸ ಅಕ್ಕಿ ಬೂಂದಿ ಪಾಯಸ! ಮಾಡುವ ವಿಧಾನ:- 1/2 ಲೋಟ ಅಕ್ಕಿ ನೆನೆಸಿ, 4 ಚಮಚ ಕಾಯಿ ತುರಿ, ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಡಿ. 1 ಲೋಟ ಬೆಲ್ಲ ತುರಿದಿಡಿ. 2 ಚಮಚ ಗಸಗಸೆ ಹುರಿದು, ಬಿಸಿಯಾಗಿದ್ದಾಗಲೇ ಪುಡಿ ಮಾಡಿ, 2 ಏಲಕ್ಕಿ, 4 ಚಮಚ ಕಾಯಿ ತುರಿ, ಸಿಪ್ಪೆ …

AKKI BOONDI PAYASA ಅಕ್ಕಿ ಬೂಂದಿ ಪಾಯಸ Read More »

MASALA MANGO RICE ಮಸಾಲ ಮ್ಯಾಂಗೋ ರೈಸ್

ಮಾವಿನ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ?! ಅದರ ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ತಿನಿಸು! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 1 ತೋತಾಪುರಿ ಮಾವಿನ ಕಾಯಿಯನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ/ ತುರಿದಿಡಿ. 4 ಚಮಚ ಕಾಯಿ ತುರಿದಿಡಿ. 1 ಚಮಚ ಸಾಸಿವೆ, 1 ಚಮಚ ಜೀರಿಗೆ, 1/2 ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ …

MASALA MANGO RICE ಮಸಾಲ ಮ್ಯಾಂಗೋ ರೈಸ್ Read More »

HALU SARU ಹಾಲು ಸಾರು

ಸಾಮಾನ್ಯವಾಗಿ ಹಳ್ಳಿಗಳ ಕಡೆ ಹೆಚ್ಚು ಮಾಡುವ ಸಾರಿನ ವಿಧಾನ! ಬೇಳೆ ಸಾರು ಬೇಸರವಾಗಿದ್ದರೆ ಒಂದು ಬದಲಾವಣೆಗಾಗಿ ಈ ಸಾರು ಮಾಡಿ ನೋಡಿ! ಇದು ನನ್ನ ಅಮ್ಮ, ಅವರಮ್ಮ ಮಾಡುತ್ತಿದ್ದ ಶೈಲಿ! ಮಾಡುವ ವಿಧಾನ:- 1/2 ಲೋಟ ಹೆಸರು ಕಾಳು ರಾತ್ರಿ ನೆನೆಸಿಡಿ. ಬೆಳಿಗ್ಗೆ ಸಣ್ಣಗೆ ಹೆಚ್ಚಿದ 1/2 ಪಡವಲ ಕಾಯಿಯ ಜೊತೆಗೆ ಹಾಕಿ 1 ವಿಷಲ್ ಕೂಗಿಸಿಡಿ. 1 ಇಂಚು ಶುಂಠಿ, 6 ರಿಂದ 8 ಬೆಳ್ಳುಳ್ಳಿ ಎಸಳು, 2 ಹಸಿ ಮೆಣಸಿನಕಾಯಿ, ಕರಿ ಮೆಣಸು 1/4 …

HALU SARU ಹಾಲು ಸಾರು Read More »

COCONUT GARLIC RICE ಕೋಕೋನಟ್ ಗಾರ್ಲಿಕ್ ರೈಸ್

ಮಾಡುವ ವಿಧಾನ :- 1/2 ಕಾಯಿ ಹೋಳಿನ ಕಾಯಿ ತುರಿದಿಡಿ ( ದೊಡ್ಡ ಹೋಳು) 1 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. ಕಾಯಿ ತುರಿ, ಬೆಳ್ಳುಳ್ಳಿ, 5 ಹಸಿ ಮೆಣಸಿನ ಕಾಯಿ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಲೋಟ ಸಾಧಾರಣ ಅಕ್ಕಿ ತೊಳೆದಿಡಿ. ಕುಕ್ಕರಿಗೆ 4 ಚಮಚ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಮರಾಠಿ ಮೊಗ್ಗು ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಹುರಿದು, …

COCONUT GARLIC RICE ಕೋಕೋನಟ್ ಗಾರ್ಲಿಕ್ ರೈಸ್ Read More »

MASALA HIDUKIDA BELE ಮಸಾಲ ಹಿದುಕಿದ ಬೇಳೆ

ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಏನಾದರೂ ತಿನ್ನಬೇಕು ಅನ್ನಿಸಿದರೆ ಈ ಮಸಾಲ ಹಿದುಕಿದ ಬೇಳೆ ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿ, ಹತ್ತಿ ಬಟ್ಟೆಯ ಮೇಲೆ ಹರಡಿ, 1 ಗಂಟೆ ಒಣಗಿಸಿ. 1/2 ಗಿಟುಕು ಒಣ ಕೊಬ್ಬರಿ ಸಣ್ಣಗೆ, ತೆಳ್ಳಗೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಕಾದ ನಂತರ ಉರಿ ಕಡಿಮೆ ಮಾಡಿ ಸ್ವಲ್ಪ ಸ್ವಲ್ಪವೇ ಹಿದುಕಿದ ಬೇಳೆ ಗರಿ ಗರಿಯಾಗಿ ಆಗುವವರೆಗೆ ಕರಿದು ತೆಗೆದಿಡಿ. 2 …

MASALA HIDUKIDA BELE ಮಸಾಲ ಹಿದುಕಿದ ಬೇಳೆ Read More »

MILK HALVA ಮಿಲ್ಕ್ ಹಲ್ವಾ

ಹಾಲಿನಿಂದ ಮಾಡುವ ರುಚಿಯಾದ, ಪೌಷ್ಟಿಕವಾದ ಸಿಹಿ ತಿಂಡಿ! ಮಾಡುವ ವಿಧಾನ:- ದಪ್ಪ ತಳದ ಬಾಣಲೆಯಲ್ಲಿ/ ಪಾತ್ರೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಹಾಕಿ ಕುದಿಯಲು ಇಡಿ. ಹಾಲು ಚೆನ್ನಾಗಿ ಬಿಸಿಯಾದ ಮೇಲೆ 2 ಚಮಚ ಗಟ್ಟಿಯಾದ ಹುಳಿ ಮೊಸರು ಹಾಕಿ ಚೆನ್ನಾಗಿ ಕಲೆಸಿ ಹಾಲು ಒಡೆಯುವಂತೆ ಮಾಡಿ. ಒಡೆದ ಹಾಲು ಕುದಿದು 1/2 ಭಾಗದಷ್ಟು ಆದಾಗ, 100 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿ ಹಾಕಿ. 1/2 ಕಪ್ ಸಕ್ಕರೆ ( ಸುಮಾರು 75 ರಿಂದ 100 …

MILK HALVA ಮಿಲ್ಕ್ ಹಲ್ವಾ Read More »

MINT MASALA PEANUT ಮಿಂಟ್ ಮಸಾಲ ಪೀನಟ್

ಬಡವರ ಬಾದಾಮಿ ಕಡಲೇ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ!? ಸಂಜೆ ಕಾಫಿ ಟೀ ಜೊತೆಗೆ ಕುರುಂ ಕುರುಂ ಅಂತ ತಿನ್ನೋದಕ್ಕೆ ಎಷ್ಟು ಚೆಂದ ಅಲ್ಲವೇ!? ಮಾಡುವ ವಿಧಾನ:- 1 ಕಟ್ಟು ಪುದೀನಾ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕೈದು ಹರಳು ನಿಂಬುಪ್ಪು, ಉಪ್ಪು ಹಾಕಿ ನೀರು ಹಾಕದೆ ಪೇಸ್ಟ್ ಮಾಡಿಡಿ. ದೊಡ್ಡ ಪಾತ್ರೆಯಲ್ಲಿ ಕಡಲೇ ಬೀಜ, 4 ಚಮಚ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ. …

MINT MASALA PEANUT ಮಿಂಟ್ ಮಸಾಲ ಪೀನಟ್ Read More »