Oota

Oota, foods prepared for Lunch / Dinner in South India are commonly referred as Oota. This is a segment where in you get to find over fifty such food item recipes that are cooked for lunch. Since people living in the South Indian region prefer having food cooked with rice, there are plenty of varieties of rice can be seen in the articles. Popular foods such as Bisibele Bath, Tomato Rice, Veg. Pulao, Veg. Biryani are the most searched recipes. Other than these, Akki Rotti, Jolada Rotti, Ragi Rotti, Ragi Mudde, Poori are also popular. Almost every vegetarian item (as of now) recipes are available with us.

ALU MATTAR ಆಲೂ ಮಟರ್

ಆಲೂಗೆಡ್ಡೆ ಮತ್ತು ಬಟಾಣಿಯ ಸೂಪರ್ ಕಾಂಬಿನೇಶನ್! ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಒಳ್ಳೆಯ ಕಾಂಬಿನೇಶನ್! ಮಾಡುವ ವಿಧಾನ:- 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಹಸಿ ಬಟಾಣಿಯೊಂದಿಗೆ ಬೇಯಿಸಿಡಿ.    1 ಈರುಳ್ಳಿ, 2 ಟೋಮೋಟೋ, 4 ಎಸಳುಬೆಳ್ಳುಳ್ಳಿ, 1/2 ಶುಂಠಿ ಸಣ್ಣಗೆ ಹೆಚ್ಚಿ, 2 ಚಮಚ ಎಣ್ಣೆ, ಸ್ವಲ್ಪ ಗೋಡಂಬಿ ಹಾಕಿ ಹುರಿದು, ನುಣ್ಣಗೆ ರುಬ್ಬಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಅರಿಷಿಣ ಪುಡಿ ಹಾಕಿ ಹುರಿದು …

ALU MATTAR ಆಲೂ ಮಟರ್ Read More »

DRY FRUITS GOJJU ಡ್ರೈ ಫ್ರೂಟ್ಸ್ ಗೊಜ್ಜು

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರ ರುಚಿಯಾದ ಗೊಜ್ಜು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಇಷ್ಟವಾಗುವ ಯಾವುದಾದರೂ ಡ್ರೈ ಫ್ರೂಟ್ಸ್ ಗಳನ್ನು ಸಣ್ಣಗೆ ಹೆಚ್ಚಿಡಿ. ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1/2 ಟೇಬಲ್ ಚಮಚ ಮೆಣಸು – 1/4 ಟೀ ಚಮಚ ಬಿಳಿ ಎಳ್ಳು – 1 ಟೇಬಲ್ ಚಮಚ ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8 ( ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ …

DRY FRUITS GOJJU ಡ್ರೈ ಫ್ರೂಟ್ಸ್ ಗೊಜ್ಜು Read More »

GOJJANNA ಗೊಜ್ಜನ್ನ

ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ನಿಂಬೆ ಹಣ್ಣು ಗಾತ್ರದ ಹುಣಿಸೆ ರಸ ತೆಗೆದಿಡಿ. 4 ಚಮಚ ಕಾಯಿ ತುರಿದಿಡಿ.     ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. 1 ಲೋಟ ಅಕ್ಕಿ ತೊಳೆದು ಹುಣಿಸೆ ರಸ, 2 ಚಮಚ ರಸಂ ಪುಡಿ ( ಸಾರಿನ ಪುಡಿ ), ಉಪ್ಪು, ಚಿಟಿಕೆ ಅರಿಷಿಣ, ಚೂರು ಬೆಲ್ಲ 2 ಲೋಟ ನೀರು …

GOJJANNA ಗೊಜ್ಜನ್ನ Read More »

MAVINA CHITRANNA ಮಾವಿನ ಚಿತ್ರಾನ್ನ

ನಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ತಪ್ಪದೆ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. 10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.    ಮೇಲೆ ಹೇಳಿರುವ ಮೂರನ್ನು ಸ್ವಲ್ಪ ಉಪ್ಪು ಹಾಕಿ, ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, …

MAVINA CHITRANNA ಮಾವಿನ ಚಿತ್ರಾನ್ನ Read More »

MOSARAVALAKKI ಮೊಸರವಲಕ್ಕಿ

ಸಾಧಾರಣವಾಗಿ ಮೊಸರನ್ನ ಎಲ್ಲರೂ ಅನ್ನದಿಂದ ಮಾಡುವುದು. ಗಟ್ಟಿ ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- 1 ಲೋಟ ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿ ನೀರು ಸೋರಿ ಹಾಕಿಡಿ. 4 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. 4 ಚಮಚ ದಾಳಿಂಬೆ ಬೀಜ ಬಿಡಿಸಿಡಿ. ಚಿಕ್ಕ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, …

MOSARAVALAKKI ಮೊಸರವಲಕ್ಕಿ Read More »

PEAS PANEER BALLS CURRY ಪೀಸ್ ಪನ್ನೀರ್ ಬಾಲ್ಸ್ ಕರ್ರಿ

ಬಟಾಣಿ ಮತ್ತು ಪನ್ನೀರ್ ಬಳಸಿ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ! 1/4 ಕೇಜಿ ಬಟಾಣಿ ಬಿಡಿಸಿ ಬೇಯಿಸಿಡಿ. 1 ಟೇಬಲ್ ಚಮಚ ಗಸಗಸೆ 8 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿಡಿ.    3 ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಗಸಗಸೆ ಜೊತೆಗೆ ರುಬ್ಬಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 100 ಗ್ರಾಂ ಪನ್ನೀರ್ ತುರಿದು, 1 ಚಮಚ ಕಾರ್ನ್ ಫ್ಲೋರ್, ಚಿಟಿಕೆ …

PEAS PANEER BALLS CURRY ಪೀಸ್ ಪನ್ನೀರ್ ಬಾಲ್ಸ್ ಕರ್ರಿ Read More »

METHI PEAS RICE ಮೇಥಿ ಪೀಸ್ ರೈಸ್

ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಈ ಸೊಪ್ಪಿನಿಂದ ಮಾಡುವ ರುಚಿಯಾದ, ಆರೋಗ್ಯಕರವಾದ ರೈಸ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.      1 ಲೋಟ ಜೀರಾ ಅಕ್ಕಿ ತೊಳೆದು 30 ನಿಮಿಷ ನೆನೆಸಿ ಸೋರಿ ಹಾಕಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಟೀ ಚಮಚ ಸೋಂಪು, 4 ಹಸಿ ಮೆಣಸಿನಕಾಯಿ, 1 …

METHI PEAS RICE ಮೇಥಿ ಪೀಸ್ ರೈಸ್ Read More »

DUM ALOO ದಂ ಆಲೂ

ಹೋಟೆಲ್ ಗಳಲ್ಲಿ ನಾವು ಸಾಮಾನ್ಯವಾಗಿ ತಿನ್ನುವ ರುಚಿಯಾದ, ಸುಲಭವಾಗಿ ಮಾಡಬಹುದಾದ ಗ್ರೇವಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/4 ಕೇಜಿ ಬೇಬಿ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದಿಡಿ. 1 ದೊಡ್ಡ ಈರುಳ್ಳಿ, 2 ಹಸಿ ಮೆಣಸಿನಕಾಯಿ, 6 ಬ್ಯಾಡಗಿ ಮೆಣಸಿನಕಾಯಿ, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ, 1 ಟೀ ಚಮಚ ಸೋಂಪು, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಡಿ.    ಕುದಿಯುತ್ತಿರುವ ನೀರಿಗೆ 2 ದೊಡ್ಡ ಟೋಮೇಟೋ …

DUM ALOO ದಂ ಆಲೂ Read More »

PINEAPPLE CURRY ಪೈನಾಪಲ್ ಕರ್ರಿ

ಚಪಾತಿ, ಪುಲ್ಕಾ, ರೊಟ್ಟಿ, ಅನ್ನ ಎಲ್ಲದರ ಜೊತೆಗೆ ಚೆನ್ನಾಗಿರುವ ಪೈನಾಪಲ್ ಹಣ್ಣಿನ ಕರ್ರಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ. ಧನಿಯಾ – 1 ಟೇಬಲ್ ಚಮಚ ಎಳ್ಳು – 1 ಟೇಬಲ್ ಚಮಚ ಚಮಚ ಮೆಂತ್ಯ – 1/2 ಟೀ ಚಮಚ ಮೆಣಸು – 1/4 ಟೀ ಚಮಚ ಜೀರಿಗೆ – 1/2 ಟೀ ಚಮಚ ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8    ಮೇಲೆ ಹೇಳಿರುವ …

PINEAPPLE CURRY ಪೈನಾಪಲ್ ಕರ್ರಿ Read More »

SHAHI PANEER ಶಾಹಿ ಪನ್ನೀರ್

ಪನ್ನೀರ್ ನಿಂದ ಮಾಡುವ ರುಚಿಯಾಗಿ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 100 ಗ್ರಾಂ ಪನ್ನೀರ್ ತುರಿದಿಡಿ/ ಪುಡಿ ಮಾಡಿಡಿ.    ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿಯಿರಿ. ನಂತರ ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಖಾರದ ಪುಡಿ, 1/2 ಚಮಚ …

SHAHI PANEER ಶಾಹಿ ಪನ್ನೀರ್ Read More »