ಬೇಸಿಗೆಯ ದಿನಗಳಲ್ಲಿ ಕುಡಿಯಲು ತುಂಬಾ ಚೆನ್ನಾಗಿರುವ ಪಾನೀಯಗಳಲ್ಲಿ ಒಂದು! ಮಾಡುವುದು ಸುಲಭ! ರುಚಿಕರ! ಆರೋಗ್ಯಕರ!
ಮಾಡುವ ವಿಧಾನ:-
ನಿಮಗೆ ಬೇಕಾಗುವಷ್ಟು ಕಲ್ಲಂಗಡಿ ಹಣ್ಣು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
ಸ್ವಲ್ಪ ಡ್ರೈ ಫ್ರೂಟ್ಸ್ ಹೆಚ್ಚಿಡಿ.
ಮೊದಲು ಡ್ರೈ ಫ್ರೂಟ್ಸ್ Mixie jar ನಲ್ಲಿ ಹಾಕಿ ಪುಡಿ ಮಾಡಿ.
ನಂತರ ಕಲ್ಲಂಗಡಿ ಹಣ್ಣಿನ ತುಂಡುಗಳು, 1 ಲೋಟ ತಣ್ಣನೆಯ ಹಾಲು, 2 ಚಮಚ ಜೇನುತುಪ್ಪ ಸೇರಿಸಿ ಇನ್ನೊಂದು ಬಾರಿ ತಿರುವಿದರೆ ರುಚಿಯಾದ ವಾಟರ್ ಮೆಲನ್ ಮಿಲ್ಕ್ ಷೇಕ್ ಸವಿಯಲು ಸಿದ್ಧ!
ಧನ್ಯವಾದಗಳು
Leave A Comment