BROCCOLI SOUP ಬ್ರೊಕ್ಲೀ ಸೂಪ್

ಬ್ರೊಕ್ಲೀ ಎಂದರೆ ಗೋಭಿಯ ಹಾಗಿರುವ ಹಸಿರು ಬಣ್ಣದ ತರಕಾರಿ! ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳು ತುಂಬಿವೆ. ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಬ್ರೊಕ್ಲೀ ಸೂಪಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಬ್ರೊಕ್ಲೀಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬಿಟ್ಟು ತೆಗೆದಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ.    4 ಬೆಳ್ಳುಳ್ಳಿ ಎಸಳು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಬಾಣಲೆಯಲ್ಲಿ …

BROCCOLI SOUP ಬ್ರೊಕ್ಲೀ ಸೂಪ್ Read More »