ಬೇಸಿಗೆಯ ದಿನಗಳಲ್ಲಿ ಕುಡಿಯಲು, ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ ಬಹಳ ಸುಲಭ:-

  

2 ಪ್ಯಾಕೇಟ್ ಓರಿಯೋ ಬಿಸ್ಕತ್, 1 ಲೋಟ ತಣ್ಣನೆ ಹಾಲು, 2 ಕಪ್ ಐಸ್ ಕ್ರೀಮ್, 2 ಚಮಚ ಚಾಕೊಲೇಟ್ ಸಾಸ್ ಹಾಕಿ Mixie jar ನಲ್ಲಿ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿದರೆ ಓರಿಯೋ ಮಿಲ್ಕ್ ಷೇಕ್ ಸಿದ್ಧ!

  

ಐಸ್ ಕ್ರೀಮ್, ಚಾಕೊಲೇಟ್ ಸಾಸ್, ಬಿಸ್ಕತ್ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು!

ಧನ್ಯವಾದಗಳು