WATERMELON SMOOTHIE ವಾಟರ್ ಮೆಲನ್ ಸ್ಮೂದಿ

ಬೇಸಿಗೆಗೆ ಒಂದು ತಂಪಾದ ಪಾನೀಯ! ವಾಟರ್ ಮೆಲನ್ ಸ್ಮೂದಿ! ಬೇಸಿಗೆಗೆ ತಂಪು ಮಾಡುವ ಕಲ್ಲಂಗಡಿ ಹಣ್ಣಿನ ರುಚಿಯಾದ ಸ್ಮೂದಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕಲ್ಲಂಗಡಿ ಹಣ್ಣು ಸಿಪ್ಪೆ, ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.    4 ಪುದೀನಾ ಎಲೆ ತೊಳೆದಿಡಿ ( ಬೇಕಾದರೆ ) ಮಿಕ್ಸರ್ ಜಾರಿಗೆ ಹಣ್ಣಿನ ತುಂಡುಗಳು, ಶುಂಠಿ ತುರಿ, ಪುದೀನಾ ಎಲೆ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿ, ಕೊನೆಯಲ್ಲಿ ಐಸ್ ಕ್ಯೂಬ್ …

WATERMELON SMOOTHIE ವಾಟರ್ ಮೆಲನ್ ಸ್ಮೂದಿ Read More »