ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ

ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳದ ಮಜ್ಜಿಗೆ ಹುಳಿ ಮಾಡುತ್ತಾರೆ. ಈರುಳ್ಳಿ ಮಜ್ಜಿಗೆ ಹುಳಿ ಕೂಡ ತುಂಬಾ ಚೆನ್ನಾಗಿರುತ್ತದೆ! ಆಂಧ್ರ ಸ್ಟೈಲ್ ಹೋಟೆಲ್ ಗಳಲ್ಲಿ ಮಾಡುವ ವಿಧಾನ ಇಲ್ಲಿದೆ! ರುಚಿಯಾಗಿ, ವಿಭಿನ್ನವಾಗಿರುತ್ತದೆ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಚಮಚ ಹುರಿಗಡಲೆ, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಕರಿಬೇವು, …

ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ Read More »