PAPPAD CONE ಪಾಪ್ಪಡ್ ಕೋನ್

ಎಲ್ಲರಿಗೂ ಇಷ್ಟವಾಗುವ ತಿಂಡಿ ಹಪ್ಪಳ! ಗರಿ ಗರಿಯಾಗಿ, ರುಚಿ ರುಚಿಯಾಗಿರುವ ಯಾರಿಗೆ ಇಷ್ಟವಿಲ್ಲ ಹೇಳಿ! ಹಪ್ಪಳದ ಕೋನ್ ಮಾಡಿ ಕೊಡಿ ನಿಮ್ಮ ಮಕ್ಕಳು ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- ಮೆಣಸು ಹಾಕಿರುವ ಯಾವುದಾದರೂ ಹಪ್ಪಳ ಮಧ್ಯದಲ್ಲಿ ಕತ್ತರಿಸಿ ಎರಡು ಭಾಗ ಮಾಡಿ.   ಕಾವಲಿ ಬಿಸಿಯಾಗಲು ಇಡಿ. ಕಾದ ಕಾವಲಿಯ ಮೇಲೆ ಹಪ್ಪಳ ಹಾಕಿ ಪೇಪರ್ ನಿಂದ ಒತ್ತಡ ಕೊಟ್ಟು ಹಪ್ಪಳ ಎಲ್ಲಾ ಕಡೆಯೂ ಬೇಯಿಸಿ ಒಂದು Tissue Paper ಮೇಲೆ ಹಾಕಿ ಕೋನ್ …

PAPPAD CONE ಪಾಪ್ಪಡ್ ಕೋನ್ Read More »