Day: December 18, 2017

MANCHOW SOUP ಮ್ಯಾನ್ ಚೋ ಸೂಪ್

ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಸೂಪ್! ಒಂದು ಬಟ್ಟಲು ಕುಡಿದರೆ ಊಟವೇ ಬೇಡ!!! ಮಾಡುವ ವಿಧಾನ:- 1 ಕ್ಯಾರೆಟ್, 1 ಕ್ಯಾಪ್ಸಿಕಮ್, 10 ರಿಂದ 12 ಎಳೆಯದಾದ ಹುರುಳಿ ಕಾಯಿ, 1/4 ಭಾಗ ಕ್ಯಾಬೇಜ್ ತೊಳೆದು ದೊಡ್ಡದಾಗಿ ತುರಿದಿಡಿ / ಸಣ್ಣಗೆ ಹೆಚ್ಚಿಡಿ. 5 ಎಸಳು ಬೆಳ್ಳುಳ್ಳಿ,1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 1 ಚಿಕ್ಕ ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿದು, ಬೀನ್ಸ್, ಕ್ಯಾರೆಟ್ ಹಾಕಿ ಹುರಿದು, ನಂತರ …

MANCHOW SOUP ಮ್ಯಾನ್ ಚೋ ಸೂಪ್ Read More »

MIRCHI CUT BAJJI ಮಿರ್ಚಿ ಕಟ್ ಬಜ್ಜಿ

ಬಹಳ ಜನರ ಇಷ್ಟವಾದ ತಿಂಡಿ ಮೆಣಸಿನಕಾಯಿ ಬಜ್ಜಿ! ಸಂಜೆ ಬಿಸಿ ಬಿಸಿಯಾದ ಕಾಫಿಯೊಂದಿಗೆ ಸವಿಯಲು ಎಷ್ಟು ಚೆನ್ನ ಅಲ್ಲವೇ?! ಸಾಧಾರಣವಾಗಿ ಮೆಣಸಿನಕಾಯಿ ಬಜ್ಜಿ ಎಲ್ಲರೂ ಮಾಡುತ್ತಾರೆ! ಹೀಗೊಮ್ಮೆ ಮಾಡಿ ನೋಡಿ! ನಿಮಗೆಲ್ಲಾ ಖಂಡಿತಾ ಇಷ್ಟ ಆಗುತ್ತೆ! ಮಾಡುವ ವಿಧಾನ:- ಬಜ್ಜಿಯ ಒಳಗೆ ತುಂಬಲು:-     2 ಚಮಚ ಬಿಳಿ ಎಳ್ಳು, 1 ಚಮಚ ಜೀರಿಗೆ, 1/4 ಚಮಚ ಓಂ ಕಾಳು ( ಅಜವಾನ ), ಹುರಿದು 1 ಚಮಚ ಹುರಿಗಡಲೆ ಸೇರಿಸಿ ನುಣ್ಣಗೆ ಪುಡಿ ಮಾಡಿಡಿ. ಜೊತೆಗೆ …

MIRCHI CUT BAJJI ಮಿರ್ಚಿ ಕಟ್ ಬಜ್ಜಿ Read More »