Day: December 13, 2017

AVARE KALINA SAMBAR ಅವರೆ ಕಾಳಿನ ಸಾಂಬಾರ್

ಈಗ ಸೊಗಡು ಅವರೆ ಕಾಯಿ ಸಿಗುವ ಕಾಲ! ಅವರೆಕಾಳಿನ ರುಚಿಯಾದ ಸಾಂಬಾರ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:-    1 ಪಾವು ಎಳೆಯದಾದ ಅವರೆ ಕಾಳನ್ನು ಬೇಯಿಸಿಡಿ. 1 ಹಸಿ ಈರುಳ್ಳಿ, 2 ಚಮಚ ಸಾಂಬಾರ್ ಪುಡಿ, 1/2 ಚಮಚ ಜೀರಿಗೆ, ಬೆಂದ ಅವರೆ ಕಾಳು 1 ಸೌಟು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಡಿ.    ಬೆಂದ ಅವರೆ ಕಾಳಿಗೆ ರುಬ್ಬಿದ ಮಿಶ್ರಣ, ಉಪ್ಪು, 2 ಚಮಚ ಹುಣಿಸೆ ರಸ, ಸ್ವಲ್ಪ ನೀರು ಹಾಕಿ …

AVARE KALINA SAMBAR ಅವರೆ ಕಾಳಿನ ಸಾಂಬಾರ್ Read More »

TOMATO SOUP ಟೋಮೇಟೋ ಸೂಪ್

ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಸೂಪ್! ಈ ಛಳಿಗೆ ಗಂಟಲಿಗೆ ಹಿತವಾಗಿರುತ್ತದೆ! ಮಾಡುವ ವಿಧಾನ:- 4 ರಿಂದ 6 ಮೀಡಿಯಂ ಟೋಮೇಟೋ ತೊಳೆದಿಡಿ. ಆಪಲ್ ಟೋಮೇಟೋ ಹಾಕಬೇಕು! ಹುಳಿ ಟೋಮೇಟೋ ಬೇಡ! ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ನೀರು ಕುದಿಯುವಾಗ ಟೋಮೇಟೋಗಳನ್ನು ಇಡಿಯಾಗಿ ಬಿಸಿ ನೀರಿನಲ್ಲಿ ಹಾಕಿ ಒಲೆಯಿಂದ ಇಳಿಸಿ 15 ನಿಮಿಷ ಮುಚ್ಚಿಡಿ! ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.      5 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು …

TOMATO SOUP ಟೋಮೇಟೋ ಸೂಪ್ Read More »