Day: December 6, 2017

ಟೈಮ್ ಪಾಸ್ ಕಡಲೇ ಅವರೆ ಕಾಯಿ

ಸಂಜೆ ಹೊತ್ತಿಗೆ ಹೊತ್ತು ಕಳೆಯಲು ಏನಾದರೂ ಸ್ವಲ್ಪ ರುಚಿಯಾದದ್ದು ತಿನ್ನಬೇಕೆನೆಸಿದಾಗ ಹೀಗೆ ಮಾಡಿ ನೋಡಿ! ಈಗ ಎಲ್ಲೆಡೆ ಸೊಗಡು ಅವರೆ ಕಾಯಿ ಮತ್ತು ಹೊಸ ಕಡಲೇ ಕಾಯಿ ರಾಶಿ ರಾಶಿ! ಅವರೆ ಕಾಯಿಯ ಸೊಗಡು ಇರುವುದೇ ಆ ಕಾಯಿಯ ಸಿಪ್ಪೆಯಲ್ಲಿ! ಅವರೆ ಕಾಯಿ ಬಿಡಿಸಿ ಕೈ ತೊಳೆದರೂ ಅದರ ಸೊಗಡು ಕೈಯಲ್ಲೇ ಇರುತ್ತದೆ! ಹಾಗಾದರೆ ಅಂತಹ ಸೊಗಡಿರುವ ಅವರೆ ಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿದರೆ ಹೇಗಿರುತ್ತೆ!? ಜೊತೆಗೆ ಹೊಸ ಕಡಲೇ ಕಾಯಿ! ಉಪ್ಪು ತುಂಬಿದ ಕಡಲೇಕಾಯಿ ಅಂದೊಡನೆ …

ಟೈಮ್ ಪಾಸ್ ಕಡಲೇ ಅವರೆ ಕಾಯಿ Read More »

MYSORE RASAM ಮೈಸೂರು ರಸಂ

ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ! ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ! ರಸಂ ಪುಡಿ ಬೇಕಾಗುವ ಸಾಮಗ್ರಿಗಳು ಬ್ಯಾಡಗಿ ಮೆಣಸಿನಕಾಯಿ – 200 ಗ್ರಾಂ ಧನಿಯ – 4 ಟೇಬಲ್ ಚಮಚ ಕರಿ ಮೆಣಸು – 2 ಟೇಬಲ್ ಚಮಚ ಸಾಸಿವೆ – 2 ಟೇಬಲ್ ಚಮಚ ಜೀರಿಗೆ …

MYSORE RASAM ಮೈಸೂರು ರಸಂ Read More »

NACHOS & CHEESE DIP ನ್ಯಾಚೋಸ್ & ಚೀಸ್ ಡಿಪ್

ಮಕ್ಕಳಿಗೆ ಬಹಳ ಇಷ್ಟವಾದ ಕುರುಕಲು ತಿಂಡಿ! ಮಕ್ಕಳಿಗೆ ಏನೂ ದೊಡ್ಡವರಿಗೂ ಇಷ್ಟವಾದದ್ದು! ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ!ನ್ಯಾಚೋಸ್ 1 ಅಳತೆ ಜೋಳದ ಹಿಟ್ಟು ( Maize flour, ಅಂಗಡಿಗಳಲ್ಲಿ ಸಿಗುತ್ತದೆ, ಹಳದಿ ಬಣ್ಣದಲ್ಲಿರುತ್ತೆ! ಕಡಲೇ ಹಿಟ್ಟಿನ ಹಾಗಿರುತ್ತೆ )1/2 ಅಳತೆ ಮೈದಾ ಹಿಟ್ಟು, 1 ಚಮಚ ಆರಿಗ್ಯಾನೋ,1/4 ಚಮಚ ಓಂ ಕಾಳು ( ಅಜವಾನ), ಉಪ್ಪು, 1 ಚಮಚ ಎಣ್ಣೆ ಇಷ್ಟನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. …

NACHOS & CHEESE DIP ನ್ಯಾಚೋಸ್ & ಚೀಸ್ ಡಿಪ್ Read More »