NIMBE RASAM ನಿಂಬೆ ರಸಂ
Indu Jayaram
SHARE
ಪ್ರತಿ ದಿನ ಟೊಮೇಟೊ ರಸಂ ತಿಂದು ಬೇಸರವಾಗಿದ್ದರೆ ಬದಲಾವಣೆಗಾಗಿ ಈ ರಸಂ ಮಾಡಿ ನೋಡಿ! ಸುಲಭ! ರುಚಿಕರ! ಅಲ್ಲದೆ ಟೊಮೇಟೊ ಬೆಲೆ ಕೂಡ ಹೆಚ್ಚಾಗಿದೆ! ಹಾಗಾದರೆ ನಿಂಬೆ ರಸ ಮಾಡಿ!
ಮಾಡುವ ವಿಧಾನ:-
೧/೨ ಕಪ್ ಬೇಳೆಗೆ ೧ ಚಮಚ ಎಣ್ಣೆ, ಚಿಟಿಕೆ ಅರಿಶಿನ ಹಾಕಿ ೪ ವಿಷಲ್ ಕೂಗಿಸಿಡಿ. ಅದನ್ನು ಚೆನ್ನಾಗಿ ಹಿಸುಕಿ ( blender) 2 ಲೋಟಾ ನೀರು ಹಾಕಿ 2 ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನ kayi 1 ಚಮಚ ಹುರಿದು ತರಿ ತರಿಯಾಗಿ ಕುಟ್ಟಿದ ಮೆಣಸು, ಜೀರಿಗೆ ಉಪ್ಪು kudisi, 1 ನಿಂಬೆ ರಸ ಹಾಕಿ ಇಡಿ.
ನಂತರ ಒಗ್ಗರಣೆಗೆ ಸಾಸಿವೆ, ಹಿಂಗು, ಕರಿಬೇವು, ಹೆಚ್ಚಿದ ಕೊತಂಬರಿ ಹಾಕಿ, ಕುದಿಸಿದ ಬೇಳೆ ಕಟ್ಟಿಗೆ ಹಾಕಿದರೆ ರುಚಿಯಾದ, ಆರೋಗ್ಯಕರವಾದ ನಿಂಬೆ ರಸಂ ready!
ಧನ್ಯವಾದಗಳು