ಮಕ್ಕಳ Favourite! ಹೋಟೆಲ್, ಸಿನಿಮಾಗೆ ಹೋದಾಗ ತಪ್ಪದೆ ತಿನ್ನುವ ತಿಂಡಿ!

ಮಾಡುವ ವಿಧಾನ:-

   

ನಿಮಗೆ ಬೇಕಾದಷ್ಟು ದಪ್ಪ ದಪ್ಪ ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು ಕೊನೆಗಳನ್ನು ಸ್ವಲ್ಪ ಕಟ್ ಮಾಡಿ ಬೆರಳು ಗಾತ್ರದ ತುಂಡುಗಳಾಗಿ ಹೆಚ್ಚಿ 15 ನಿಮಿಷ ಉಪ್ಪು ನೀರಿನಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಆಲೂಗೆಡ್ಡೆ ಉಪ್ಪು ಹೀರುತ್ತದೆ. ನಂತರ ನೀರು ಸೋರಿ ಹಾಕಿ ಕಿಚನ್ ಪೇಪರ್ ಮೇಲೆ ಹಾಕಿ ಸ್ವಲ್ಪ ಕಾರ್ನ್ ಫ್ಲೋರ್ ಚಿಮುಕಿಸಿ ಕಲೆಸಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಮತ್ತೊಮ್ಮೆ Tissue Papet ಮೇಲೆ ಹಾಕಿ ಬಿಸಿ ಇದ್ದಾಗಲೇ ಉಪ್ಪು, ಖಾರಾ ಪುಡಿ/ ಪೆಪ್ಪರ್ ಪುಡಿ ಹಾಕಿ ಕಲೆಸಿ ಟೊಮೇಟೋ ಸಾಸ್ ಜೊತೆ ಸವಿಯಿರಿ.

ಧನ್ಯವಾದಗಳು.