Day: November 25, 2017

STUFFED DRY JAMUN ಸ್ಟಫ್ಡ್ ಡ್ರೈ ಜಾಮೂನ್

ಹಬ್ಬ ಎಂದ ಮೇಲೆ ಸಿಹಿ ಇರಲೇ ಬೇಕು. ಅದರಲ್ಲೂ ಸುಲಭವಾಗಿ ಮಾಡುವ ಸಿಹಿ ಇದ್ದರೆ ಇನ್ನೂ ಚೆಂದ. ಡ್ರೈ ಜಾಮೂನ್ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1 ಅಳತೆ ನೀರು ಹಾಕಿ ಕುದಿಸಿ ಸಕ್ಕರೆ ಪಾಕ ಮಾಡಿ ಚಿಟಿಕೆ ಏಲಕ್ಕಿ ಪುಡಿ ಹಾಕಿ ಮುಚ್ಚಿಡಿ. ಎಳೆ ಪಾಕ ಬೇಕಿಲ್ಲ, ಸಕ್ಕರೆ ಕರಗಿದ ವೇಲೆ 3 ಅಥವಾ 4 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿದರೆ ಸಾಕು. ಜಾಮೂನ್ ಮಿಕ್ಸ್ ಜರಡಿ ಹಿಡಿದು, …

STUFFED DRY JAMUN ಸ್ಟಫ್ಡ್ ಡ್ರೈ ಜಾಮೂನ್ Read More »

PAAN SHOT / PAAN MILK SHAKE ಪಾನ್ ಷಾಟ್ / ಪಾನ್ ಮಿಲ್ಕ್ ಶೇಕ್

ವೀಳೆದೆಲೆಯನ್ನು ಏಷಿಯಾ ಖಂಡದಲ್ಲಿ ಹೆಚ್ಚು ಉಪಯೋಗಿಸುತ್ತಾರೆ. ಅದರಲ್ಲಿರುವ ಸತ್ವಗಳು ಅಪಾರ. ವೀಳೆದೆಲೆಯನ್ನು ಒಳ್ಳೆಯ ಅಡಿಕೆ ಮತ್ತು ಸುಣ್ಣದೊಂದಿಗೆ ನಿಯಮಿತವಾಗಿ ತಿಂದರೆ, ಮಧು ಮೇಹವನ್ನು ಹತೋಟಿಯಲ್ಲಿಡುವುದು, ಕ್ಯಾನ್ಸರ್ ವಿರುದ್ಧ ಹೋರಾಡುವುದು, ಗಾಯಗಳನ್ನು ಒಣಗಿಸುವ ಶಕ್ತಿ ಇದೆ, ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದು. ಒಳ್ಳೆಯ ಭೋಜನದ ನಂತರ ತಿಂದರೆ ಜೀರ್ಣ ಕ್ರಿಯೆಯಲ್ಲಿ ಸಹಕರಿಸುವುದು. ಹಿಂದೆಲ್ಲಾ ಊಟದ ನಂತರ ಗಂಡ ಹೆಂಡತಿ ಸವಿ ಮಾತನ್ನು ಆಡುತ್ತಾ ಎಲೆ ಅಡಿಕೆ ಮೆಲ್ಲುತ್ತಿದ್ದರು! ಕೆಲವರಿಗೆ “ಮುದ್ದಣ್ಣ ಮನೋರಮೆಯರ ಸಲ್ಲಾಪ” ಪಾಠ ಜ್ಞಾಪಕ ಬರ್ತಾ ಇರಬಹುದು!!! ಈಗಿನ …

PAAN SHOT / PAAN MILK SHAKE ಪಾನ್ ಷಾಟ್ / ಪಾನ್ ಮಿಲ್ಕ್ ಶೇಕ್ Read More »

MANGO DAL ಮ್ಯಾಂಗೋ ದಾಲ್

ಬೇಸಿಗೆಯಲ್ಲಿ ಎಲ್ಲಡೆ ಮಾವಿನದೇ ದರ್ಬಾರು! ಮಾವಿನ ಕಾಯಿಯಾಗಲಿ, ಹಣ್ಣಾಗಲಿ ಅದರ ಸುವಾಸನೆಗೆ ಮನಸೋಲದವರಿಲ್ಲ! ಬಹಳ ಜನರಿಗೆ ಮಾವಿನ ಕಾಯಿಯ ಹುಳಿ ಇಷ್ಟ ಆಗುತ್ತೆ. ಅಂತಹವರಿಗಾಗಿ ಈ ರೆಸಿಪಿ. ತೋತಾಪುರಿ ಉಪಯೋಗಿಸಿದರೆ ತುಂಬಾ ಹುಳಿ ಇರುವುದಿಲ್ಲ. ಮ್ಯಾಂಗೋ ದಾಲ್ ಮಾಡುವ ವಿಧಾನ:- ದೋರೆಯಾದ ತೋತಾಪುರಿ ಮಾವಿನ ಕಾಯಿಯನ್ನು ಆಯ್ಕೆ ಮಾಡಿಕೊಳ್ಳಿ‌.( ಕಾಯಿಯೂ ಅಲ್ಲದ, ಹಣ್ಣೂ ಅಲ್ಲದ್ದನ್ನು ದೋರೆಗಾಯಿ ಎನ್ನುತ್ತಾರೆ) ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕೊಳ್ಳಿ, ಕುಕ್ಕರಿನಲ್ಲಿ 1 ಬಟ್ಟಲು ತೊಗರಿ ಬೇಳೆ ಹಾಕಿ 1 ಅಥವಾ 2 …

MANGO DAL ಮ್ಯಾಂಗೋ ದಾಲ್ Read More »

SABUDANA KICHADI ಸಾಬೂದಾನ ಕಿಚಡಿ

ಕಿಚಡಿ ಆರೋಗ್ಯಕರ ಆಹಾರ. ವಿಭಿನ್ನವಾದ ಕಿಚಡಿ ರೆಸಿಪಿ ನಿಮಗಾಗಿ! ಮಾಡುವ ವಿಧಾನ:- 2 ಬಟ್ಟಲು ಸಾಬುದಾನ ತೊಳೆದು ನೀರಿನಲ್ಲಿ 2 ಘಂಟೆ ನೆನೆಸಿಡಿ. 1 ಬಟ್ಟಲು ಹೆಸರು ಬೇಳೆಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ. 2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿಡಿ. 2 ಚಮಚ ಕಾಯಿ ತುರಿದಿಡಿ.     ಬಾಣಲೆ/ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಕರಿಬೇವು, ಹೆಚ್ಚಿದ ಶುಂಠಿ, (ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ …

SABUDANA KICHADI ಸಾಬೂದಾನ ಕಿಚಡಿ Read More »

PALAK MANCHOORI ಪಾಲಾಕ್ ಮಂಚೂರಿ

ಗೋಭಿ ಮಂಚೂರಿ, ಪನ್ನೀರ್ ಮಂಚೂರಿ, ವೆಜ್ ಮಂಚೂರಿ ತಿಂದು ಬೇಜಾರಾಗಿದೆಯೇ? ಹಾಗಾದರೆ ಒಮ್ಮೆ ಪಾಲಾಕ್ ಮಂಚೂರಿ ತಿಂದು ನೋಡಿ. ಮಾಡುವ ವಿಧಾನ :- 3 ರಿಂದ 4 ಕಟ್ಟು ಪಾಲಾಕ್ ತೊಳೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಪನ್ನೀರ್ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.     ಸಣ್ಣಗೆ ಹೆಚ್ಚಿದ ಪಾಲಕ್, ತುರಿದ ಪನ್ನೀರ್ , 4 ಚಮಚ ಮೈದಾ, …

PALAK MANCHOORI ಪಾಲಾಕ್ ಮಂಚೂರಿ Read More »

MENASINA KAYI CHITHRANNA ಮೆಣಸಿನ ಕಾಯಿ ಚಿತ್ರಾನ್ನ

ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ಆಹಾರ. ಸ್ವಲ್ಪ ವಿಭಿನ್ನ ರುಚಿಯ ಚಿತ್ರಾನ್ನದ ರೆಸಿಪಿ ಇಲ್ಲಿದೆ ನೋಡಿ. ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದಿಡಿ. 4 ಚಮಚ ಒಣ ಕೊಬ್ಬರಿ ತುರಿದಿಡಿ. ನಿಂಬೆ ಗಾತ್ರದ ಹುಣಿಸೆ ಹಣ್ಣು ನಾರು, ಬೀಜ ಇಲ್ಲದ ಹಾಗೆ Clean ಮಾಡಿ, ಸ್ವಲ್ಪ ಬಿಸಿ ಮಾಡಿಡಿ. 1/4 ಚಮಚ ಮೆಂತ್ಯ, 1/2 ಚಮಚ ಜೀರಿಗೆ ಹುರಿದಿಡಿ.   …

MENASINA KAYI CHITHRANNA ಮೆಣಸಿನ ಕಾಯಿ ಚಿತ್ರಾನ್ನ Read More »

MASALA TOMATO BATH ಮಸಾಲ ಟೊಮೇಟೋ ಬಾತ್

ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ, ಲಂಚ್ ಬಾಕ್ಸ್ ಯಾವೂದಕ್ಕಾದರೂ ಸೈ! ರುಚಿಯಾಗಿರುತ್ತದೆ! ರೆಸಿಪಿ ನೋಡೋಣವೇ? ಮಾಡುವ ವಿಧಾನ:- 1 ಲೋಟ ಕಾಯಿ ಹಾಲು ತೆಗೆದಿಡಿ. 1 ಲೋಟ ಅಕ್ಕಿ ತೊಳೆದು ಕಾಯಿ ಹಾಲು ಮತ್ತು 1 ಲೋಟ ನೀರು, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1 ಚಮಚ ತುಪ್ಪ ಹಾಕಿ ಅನ್ನ ಮಾಡಿಡಿ.        6 ಟೊಮೆಟೊ ತೊಳೆದು ಸಣ್ಣಗೆ ಹೆಚ್ಚಿಡಿ. 2 ಈರುಳ್ಳಿ ಹೆಚ್ಚಿಡಿ. 2 …

MASALA TOMATO BATH ಮಸಾಲ ಟೊಮೇಟೋ ಬಾತ್ Read More »

CRISPY GOBI ಕ್ರಿಸ್ಪಿ ಗೋಬಿ

ಸಂಜೆ ಹೊತ್ತಿನಲ್ಲಿ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಆಗ ಗರಿ ಗರಿಯಾದ, ಖಾರಾ ಖಾರಾ ಕ್ರಿಸ್ಪಿ ಗೋಬಿ ಮಾಡಿ ಕೊಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 1 ಹೂ ಕೋಸು ಬಿಡಿಸಿ ಬಿಸಿ ನೀರಲ್ಲಿ 10 ನಿಮಿಷ ಹಾಕಿ ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.        ಹೂ ಕೋಸಿಗೆ …

CRISPY GOBI ಕ್ರಿಸ್ಪಿ ಗೋಬಿ Read More »

SIHI MATTHU KHARA HOLIGE ಸಿಹಿ ಮತ್ತು ಖಾರಾ ಹೋಳಿಗೆ ( ಹಬ್ಬದ ವಿಶೇಷ)

1/2 ಕೇಜಿ ತೊಗರಿ ಬೇಳೆ ತೊಳೆದು ಕುಕ್ಕರಿನಲ್ಲಿ ಹಾಕಿ 90% ಬೇಯಿಸಿ ಕೊಂಡು ನೀರು ಸೋರಿ ಹಾಕಿಡಿ. 1 ತೆಂಗಿನ ಕಾಯಿ ತುರಿದಿಡಿ. 1/4 ಕೇಜಿ ಮೈದಾ, ಚಿಟಿಕೆ ಅರಿಶಿಣ, ಚಿಟಿಕೆ ಉಪ್ಪು , ಸ್ವಲ್ಪ ಎಣ್ಣೆ ಹಾಕಿ ಮೆತ್ತಗೆ ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ 1 ಗಂಟೆ ಮುಚ್ಚಿಡಿ ‌ 1/2 ಕೇಜಿ ಬೆಲ್ಲ ತುರಿದಿಡಿ.         ಬೆಂದ ಬೇಳೆ, ಬೆಲ್ಲದ ಪುಡಿ, ಕಾಯಿ ತುರಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ …

SIHI MATTHU KHARA HOLIGE ಸಿಹಿ ಮತ್ತು ಖಾರಾ ಹೋಳಿಗೆ ( ಹಬ್ಬದ ವಿಶೇಷ) Read More »