ಬ್ಯಾಡಗಿ ಮೆಣಸಿನಕಾಯಿ ಪುಡಿ ಮಾಡುವ ವಿಧಾನ:-

ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಹರಡಿಡಿ.

ನಂತರ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಸ್ವಲ್ಪವೇ ಹುರಿದು ತಣ್ಣಗಾದ ಮೇಲೆ ನುಣ್ಣಗೆ Mixer ಯಲ್ಲಿ ಹಾಕಿ ಪುಡಿ ಮಾಡಿಡಿ.

ಸಾರು, ಸಾಂಬಾರ್, ಗ್ರೇವಿ, ಗೊಜ್ಜು ಮಾಡುವಾಗ ಸ್ವಲ್ಪ ಸೇರಿಸಿ. ಬಣ್ಣ, ರುಚಿ ಎರಡೂ ಬರುತ್ತದೆ.

ನಾನು ಚಕ್ಕುಲಿಗೆ ದೇ ಪುಡಿ ಹಾಕಿರುವುದು. ಬಣ್ಣ ನೋಡಿ ಹೇಗಿದೆ!? ಆದರೆ ಹೆಚ್ಚಿನ ಖಾರಾ ಇರುವುದಿಲ್ಲ. ಆಗ ನೀವು ಬೇಕಾದರೆ ಅಚ್ಛ ಖಾರಾ ಪುಡಿ ಮತ್ತು ಈ ಪುಡಿ ಎರಡೂ ಸ್ವಲ್ಪ ಸ್ವಲ್ಪ ಸೇರಿಸಿ ಮಾಡಬಹುದು!

ಧನ್ಯವಾದಗಳು.