+91 9611100374|admin@indiaforyou.in

Indian Food Recipe

/Indian Food Recipe

MASALA KADALE BEEJA (Congress Kadale Beeja) ಮಸಾಲಾ ಕಡಲೇ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡಲೇ ಬೀಜ " ಬಡವರ ಬಾದಾಮಿ" ಎಂದೇ ಪ್ರಸಿದ್ಧ! ನಮ್ಮ ಪ್ರೀತಿಯ ಬಾಪೂಜಿಯವರೂ ಸಹ ಕಡಲೇ ಬೀಜವನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು! ಅಂತಹ ಕಡಲೇ ಬೀಜದ ಒಂದು ಜನಪ್ರಿಯ ರೆಸಿಪಿ ಈ ಮಸಾಲ ಕಡಲೇ ಬೀಜ! ಬೆಂಗಳೂರಿನಲ್ಲಿ ಇದನ್ನು ಕಾಂಗ್ರೆಸ್ ಕಡಲೇ ಬೀಜ ಅಂತಾರೆ! ಯಾಕೆ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ! ಎಲ್ಲಾ ಬೇಕರಿ, ಅಂಗಡಿಗಳಲ್ಲಿ ಹೆಚ್ಚು ಮಾರಾಟ ಆಗುತ್ತೆ! ಈ ಕಡಲೇ ಬೀಜ ಮನೇಲಿ ಸುಲಭವಾಗಿ, ಶುಚಿಯಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮಾಡುವ [...]

By | 2017-12-04T18:45:00+00:00 December 1st, 2017|Kannada, Tindi Tinisu|0 Comments

BADANE KAYI ENNEGAYI & HABE AKKI ROTTI ಬದನೆ ಕಾಯಿ ಎಣ್ಣೆಗಾಯಿ ಮತ್ತು ಹಬೆ ಅಕ್ಕಿ ರೊಟ್ಟಿ

ಎಣ್ಣೆಗಾಯಿ ಉತ್ತರ ಕರ್ನಾಟಕದ ಬಹು ಜನಪ್ರಿಯ ಆಹಾರ! ಜೋಳದ ರೊಟ್ಟಿ ಜೊತೆ ಒಳ್ಳೆಯ ಕಾಂಬಿನೇಷನ್! ಹಾಗಂತ ದಕ್ಷಿಣ ಕರ್ನಾಟಕದವರಿಗೆ ಇಷ್ಟವಿಲ್ಲ ಅಂತ ಅರ್ಥ ಅಲ್ಲ! ನಮಗೂ ಅಚ್ಚು ಮೆಚ್ಚಿನ Side Dish! ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತೆ. ಎಣ್ಣೆಗಾಯಿ ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ! ನಮ್ಮ ಮನೇಲಿ ಮಾಡುವ ಶೈಲಿ ಈ ರೆಸಿಪಿ. ಬದನೇ ಕಾಯಿ ಎಣ್ಣೆಗಾಯಿ ಮಾಡುವ ವಿಧಾನ :-     ಚಿಕ್ಕ ಚಿಕ್ಕದಾದ ಕಪ್ಪು ಬದನೇಕಾಯಿ ಆರಿಸಿಕೊಳ್ಳಿ. ತೊಳೆದು ತಳದಲ್ಲಿ + ಆಕಾರದಲ್ಲಿ ತೊಟ್ಟಿನ [...]

By | 2017-12-04T18:45:11+00:00 December 1st, 2017|Kannada, upahara|0 Comments

SABUDANA IDLI ಸಾಬುದಾನ ಇಡ್ಲಿ

ಗೃಹಿಣಿಯರಿಗೆ ಸಾಮಾನ್ಯವಾಗಿ ಕೈ ತುಂಬಾ ಕೆಲಸ ಇದ್ದೇ ಇರುತ್ತೆ. ಮನೆಕೆಲಸ, ಅಡುಗೆ, ಮಕ್ಕಳ ಓದು, ಹೀಗೆ ಕೆಲಸಗಳ ಪಟ್ಟಿ ಬೆಳೀತಾ ಇರುತ್ತೆ! ಎಲ್ಲಾ ಕೆಲಸ ಮುಗಿಸಿ ಮಲಗೋ ಮುನ್ನ ಜ್ಞಾಪಕ ಬರುತ್ತೆ ಇಡ್ಲಿಗೆ ಅಕ್ಕಿ ನೆನೆಸಿಲ್ಲ ಅಂತ! ಹಾಗಂತ ತಿಂಡಿ ಏನಪ್ಪ ಮಾಡೋದು ಅಂತ ಯೋಚನೆ ಮಾಡಬೇಡಿ! ಒಳ್ಳೆಯ ರೆಸಿಪಿ ನಿಮಗಾಗಿ ಇಲ್ಲಿದೆ! ಇಡ್ಲಿಗೆ ರುಬ್ಬುವ ಕೆಲಸ ಇಲ್ಲ! ಸುಲಭವಾಗಿ ಮಾಡಬಹುದು! ಸಾಬುದಾನ ಇಡ್ಲಿ!!! ಅಂದರೆ ಸಬ್ಬಕ್ಕಿಯ ಇಡ್ಲಿ! ಮಾಡುವ ವಿಧಾನ:- ಮೊದಲನೆಯ ವಿಧಾನ:-     [...]

By | 2017-12-04T18:45:32+00:00 December 1st, 2017|Kannada, upahara|0 Comments

MAJJIGE HULI ಮಜ್ಜಿಗೆ ಹುಳಿ

ಮಾಡುವ ವಿಧಾನ:- 4 ಚಮಚ ಕಡಲೇ ಬೇಳೆ ನೆನೆಸಿಡಿ. 4 ಚಮಚ ಕಾಯಿ ತುರಿದಿಡಿ. ನೆಂದ ಕಡಲೇ ಬೇಳೆ, ಕಾಯಿ ತುರಿ, 6 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.     ಬೂದುಗುಂಬಳ ಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿ ಬೇಯಿಸಿ, ರುಬ್ಬಿದ ಮಿಶ್ರಣ, ಸ್ವಲ್ಪ ಹುಳಿಯಾದ ಮೊಸರು, ಉಪ್ಪು ಹಾಕಿ ಸ್ವಲ್ಪ ಕುದಿಸಿ ತೆಗೆದಿಡಿ. ತುಂಬಾ ಕುದಿಯುವುದು ಬೇಡ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಅರಿಷಿಣ ಹಾಕಿ [...]

By | 2017-12-04T18:49:31+00:00 December 1st, 2017|Kannada, Oota|0 Comments

KASHMIRI BENDI MASALA (Easy & Tasty) ಕಾಶ್ಮೀರಿ ಬೆಂಡಿ ಮಸಾಲ ( ಸುಲಭ ಮತ್ತು ರುಚಿಕರ)

ಬೆಂಡೆ ಕಾಯಿ ತನ್ನಲ್ಲಿ ತುಂಬಾ ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳು ಇದನ್ನು ಹೆಚ್ಚು ತಿಂದಷ್ಟು, ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇಂತಹ ಬೆಂಡೇ ಕಾಯಿಯ ರುಚಿಯಾದ, ಸುಲಭವಾದ ಒಂದು ರೆಸಿಪಿ ಇಲ್ಲಿದೆ. ಮಾಡುವ ವಿಧಾನ :-     ಎಳೆಯದಾದ ಬೆಂಡೆ ಕಾಯಿಗಳನ್ನು ತೊಳೆದು, ಒರೆಸಿ, 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿ, ಕಾದ ಎಣ್ಣೆಯಲ್ಲಿ ಸ್ವಲ್ಪ ಕರಿದು ತೆಗೆದಿಡಿ. ತುಂಬಾ ಕೆಂಪಗೆ ಮಾಡಬೇಡಿ. 200 ಮಿ ಲೀಟರ್ ನಷ್ಟು ತಾಜಾ ಮೊಸರಿಗೆ ( Fresh curds) [...]

By | 2017-12-04T18:49:45+00:00 December 1st, 2017|Kannada, Oota|0 Comments

IDLI & UDDINA VADE ಇಡ್ಲಿ ಮತ್ತು ಉದ್ದಿನ ವಡೆ

ಇಡ್ಲಿ, ವಡೆ ಎಲ್ಲಾ ಹೋಟೆಲ್ ಗಳಲ್ಲಿ ಬೋರ್ಡಿನಲ್ಲಿರುವ ಮೊದಲ ಹೆಸರು! ಹಾಗಾದರೆ ಅದರ ಜನಪ್ರಿಯತೆ ಎಷ್ಟು ಇರಬಹುದು ಊಹಿಸಿ! ಅದನ್ನು ತಿನ್ನುವುದಕ್ಕಾಗಿ ಎಷ್ಟೋ ಜನ ಹೋಟೆಲ್ ಗೆ ಹೋಗ್ತಾರೆ! ಮನೇಲಿ ಅಷ್ಟೇ ಚೆನ್ನಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೊದಲು ಇಡ್ಲಿ ರೆಸಿಪಿ ನೋಡೋಣ! ಇಡ್ಲಿ ಮಾಡುವ ವಿಧಾನ:- ಕುಸುಬಲಕ್ಕಿ - 3/4 ಕೇಜಿ ಉದ್ದಿನ ಬೇಳೆ - 1/4 ಕೇಜಿ ಮೆಂತ್ಯ - 1 ಚಮಚ ಗಟ್ಟಿ ಅವಲಕ್ಕಿ- 4 ಚಮಚ     ಅಕ್ಕಿ, ಅವಲಕ್ಕಿ [...]

By | 2017-12-04T18:50:01+00:00 December 1st, 2017|Kannada, upahara|0 Comments

KNOL KHOL KOSAMBARI ನೋಲ್ ಕೋಲ್ ಕೋಸಂಬರಿ (ಕೋಸು ಗೆಡ್ಡೆ ಕೋಸಂಬರಿ)

ನೋಲ್ ಕೋಲ್ ಅನ್ನು ಕನ್ನಡದಲ್ಲಿ ಕೋಸು ಗೆಡ್ಡೆ, ನವಿಲು ಕೋಸು ಎಂದುಾ ಕೂಡ ಕರೆಯುತ್ತಾರೆ. ಅದರಲ್ಲಿರುವ ಒಳ್ಳೆಯ ಅಂಶಗಳು ಹಲವಾರು. ರಕ್ತದೊತ್ತಡ ಹತೋಟಿಯಲ್ಲಿ ಇಡುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಮೂಳೆಗಳು ಗಟ್ಟಿಯಾಗಲು ಸಹಕರಿಸುತ್ತದೆ. ತೂಕ ಕಡಿಮೆ ಮಾಡಲು ಸಹಾಯ ಆಗುತ್ತೆ. ಎಷ್ಟು ಹೇಳಿದರು ಸಾಲದು ಕೋಸು ಗೆಡ್ಡೆಯ ಬಗ್ಗೆ! ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು. ಹಾಗಾದರೆ ಹಸಿಯಾಗಿ ಕೋಸು ಗೆಡ್ಡೆ ಹಾಕಿ ಮಾಡುವ ರೆಸಿಪಿ ನೋಡೋಣವೇ? ನೋಲ್ ಕೋಲ್ [...]

By | 2017-12-04T18:50:20+00:00 December 1st, 2017|Kannada, Tindi Tinisu|0 Comments

SAMBAR POWDER ಸಾಂಬಾರ್ ಪುಡಿ

ಸಾಂಬಾರ್ ಪುಡಿ ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಅವರವರ ಮನೆಯ ಅಭಿರುಚಿಗೆ ತಕ್ಕ ಹಾಗೆ ಮಾಡುತ್ತಾರೆ. ನಮ್ಮ ಮನೆಯ ಸಾಂಬಾರ್ ಪುಡಿ ರೆಸಿಪಿ ಹೀಗಿದೆ. ಬೇಕಾಗುವ ಸಾಮಾನು:- ಧನಿಯ - 1 ಪಾವು ಕಡಲೇ ಬೇಳೆ - 1/2 ಪಾವು ಉದ್ದಿನ ಬೇಳೆ - 1/4 ಪಾವು ಒಣ ಮೆಣಸಿನ ಕಾಯಿ - ಕೆಂಪು ಮತ್ತು ಬ್ಯಾಡಗಿ ಮೆಣಸಿನ ಕಾಯಿ ಎರಡು ಸೇರಿಸಿ 1/4 ಕೇಜಿ (ಖಾರಾ ಜಾಸ್ತಿ ಬೇಕಾದರೆ ಕೆಂಪು ಮೆಣಸಿನ ಕಾಯಿ ಹೆಚ್ಚು ಹಾಕಿ, [...]

By | 2017-12-04T18:50:32+00:00 December 1st, 2017|Kannada, Oota|0 Comments

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ. ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-     1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ [...]

By | 2017-12-04T18:50:59+00:00 December 1st, 2017|Kannada, Oota, upahara|0 Comments

VEG DUM BIRIYANI & SH ORBA GRAVY ವೆಜ್ ದಮ್ ಬಿರಿಯಾನಿ ಮತ್ತು ಶೋರ್ಬಾ ಗ್ರೇವಿ

ನನಗೆ ಬಹಳ ಇಷ್ಚವಾದ ಆಹಾರ! ಹೋಟೆಲ್ ಗಳಲ್ಲಿ ಬಿರಿಯಾನಿ ಜೊತೆ ಶೇರ್ವಾ/ಶೋರ್ಬಾ ಗ್ರೇವಿ ಕೊಡುತ್ತಾರೆ. ಆ ಎರಡೂ ರೆಸಿಪಿ ಒಟ್ಟಿಗೆ! ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ:-         ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ. 12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ) 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ [...]

By | 2017-12-04T18:51:32+00:00 December 1st, 2017|Kannada, Oota|0 Comments
Bitnami