+91 9611100374|admin@indiaforyou.in

upahara

TOMATO SOUP ಟೋಮೇಟೋ ಸೂಪ್

ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಸೂಪ್! ಈ ಛಳಿಗೆ ಗಂಟಲಿಗೆ ಹಿತವಾಗಿರುತ್ತದೆ! ಮಾಡುವ ವಿಧಾನ:- 4 ರಿಂದ 6 ಮೀಡಿಯಂ ಟೋಮೇಟೋ ತೊಳೆದಿಡಿ. ಆಪಲ್ ಟೋಮೇಟೋ ಹಾಕಬೇಕು! ಹುಳಿ ಟೋಮೇಟೋ ಬೇಡ! ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ನೀರು ಕುದಿಯುವಾಗ ಟೋಮೇಟೋಗಳನ್ನು ಇಡಿಯಾಗಿ ಬಿಸಿ ನೀರಿನಲ್ಲಿ ಹಾಕಿ ಒಲೆಯಿಂದ ಇಳಿಸಿ 15 ನಿಮಿಷ ಮುಚ್ಚಿಡಿ! ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.      5 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು [...]

By | 2017-12-13T14:12:50+00:00 December 13th, 2017|Kannada, Tindi Tinisu, upahara|0 Comments

DAVANAGARE BENNE DOSE ದಾವಣಗೆರೆ ಬೆಣ್ಣೆ ದೋಸೆ

ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ದೋಸೆ! ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ ಇಲ್ಲಿದೆ! ದೋಸೆ ಮಾಡುವ ವಿಧಾನ:- ದೋಸೆ ಅಕ್ಕಿ - 4 ಕಪ್ ಉದ್ದಿನ ಬೇಳೆ - 1 ಕಪ್ ಮೆಂತ್ಯ- 1/2 ಚಮಚ ಕಡಲೇ ಪುರಿ (ಮಂಡಕ್ಕಿ/ Puffed rice) - 2 ಕಪ್ ( ಮೈಸೂರು ಪುರಿ ಆದರೆ ಒಳ್ಳೆಯದು! ಅಥವಾ ಯಾವುದಾದರೂ ದಪ್ಪ ಇರುವ ಪುರಿ,)      ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಬೇರೆ ಬೇರೆ ತೊಳೆದು [...]

By | 2017-12-13T12:19:54+00:00 December 10th, 2017|Kannada, upahara|0 Comments

RAVA DOSE ರವಾ ದೋಸೆ

ಬೆಳಿಗ್ಗೆಯ ತಿಂಡಿಗೆ ಮಾಡಬಹುದಾದ ರುಚಿಯಾದ ರೆಸಿಪಿ! ತಯಾರಿಗೆ ಕೆಲವೇ ನಿಮಿಷ ಸಾಕು! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆ ಒಂದು ಬಟ್ಟಲಿನಲ್ಲಿ ಹಾಕಿಡಿ, ಅದಕ್ಕೆ 1/2 ಲೋಟ ಅಕ್ಕಿ ಹಿಟ್ಟು, 1/4 ಲೋಟ ಮೈದಾ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದ 1/2 ಇಂಚು ಶುಂಠಿ, ಹುರಿದು ತರಿ ತರಿಯಾಗಿ ಕುಟ್ಟಿದ ಮೆಣಸು, ಜೀರಿಗೆ 1 ಚಮಚ, ಚಿಟಿಕೆ ಸಕ್ಕರೆ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕಲೆಸಿ.    ನಂತರ [...]

By | 2017-12-13T12:33:26+00:00 December 9th, 2017|Kannada, upahara|0 Comments

GODHI NUCCHINA PADDU & DOSE ಗೋಧಿ ನುಚ್ಚಿನ ಪಡ್ಡು ಮತ್ತು ದೋಸೆ

ಮಧುಮೇಹಿಗಳಿಗೆ, ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ ರೆಸಿಪಿ ಇಲ್ಲಿದೆ! ಪ್ರತಿ ದಿನ ಚಪಾತಿ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- ಗೋಧಿ ನುಚ್ಚು - 3 ಕಪ್ ಉದ್ದಿನ ಬೇಳೆ - 1 ಕಪ್ ಗಟ್ಟಿ ಅವಲಕ್ಕಿ - 2 ಚಮಚ ಮೆಂತ್ಯ - 1/2 ಚಮಚ    ಗೋಧಿ ನುಚ್ಚು ತೊಳೆದು (Broken Wheat) ತೊಳೆದು 4 ಗಂಟೆ ನೆನೆಸಿಡಿ. ಬೇರೆ ಬಟ್ಟಲಿನಲ್ಲಿ ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ತೊಳೆದು 2 ಗಂಟೆ [...]

By | 2017-12-13T14:00:02+00:00 December 8th, 2017|Kannada, upahara|0 Comments

RAGI MASALA DOSE ರಾಗಿ ಮಸಾಲ ದೋಸೆ

ರಾಗಿ ದಕ್ಷಿಣ ಭಾರತದ ಪ್ರಮುಖ ಬೆಳೆ! ಆರೋಗ್ಯಕರ, ದೇಹಕ್ಕೆ ತಂಪು ನೀಡುವ ಧಾನ್ಯ! ಅದರಿಂದ ಮಾಡುವ ರುಚಿಯಾದ ಮಸಾಲ ದೋಸೆಯ ರೆಸಿಪಿ ಇಲ್ಲಿದೆ!ಮಾಡುವ ವಿಧಾನ:- 3 ಲೋಟ ರಾಗಿ ಕಾಳನ್ನು ಸುಮಾರು 6 ಗಂಟೆ ಕಾಲ ನೆನೆಸಿಡಿ. ರಾಗಿ ಕಾಳು ಸಿಪ್ಪೆ ಇರುವುದರಿಂದ ಸ್ವಲ್ಪ ಸಮಯ ಬೇಕು. 1 ಲೋಟ 1 ಉದ್ದಿನ ಬೇಳೆ, 2 ಚಮಚ ಗಟ್ಟಿ ಅವಲಕ್ಕಿ, 1/2 ಚಮಚ ಮೆಂತ್ಯ 2 ಗಂಟೆ ನೆನೆಸಿಡಿ.        ಉದ್ದಿನ ಬೇಳೆ, ಅವಲಕ್ಕಿಯನ್ನು [...]

By | 2017-12-04T18:34:25+00:00 December 4th, 2017|Kannada, upahara|0 Comments

PAPER DOSE & BELEGALA CHUTNEY ಪೇಪರ್ ದೋಸೆ & ಬೇಳೆಗಳ ಚಟ್ನಿ

ಬೆಳಿಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಹೋಟೆಲ್ ಗಳಲ್ಲಿ ಹೆಚ್ಚು ತಿನ್ನುವ ತಿಂಡಿ!ಮಾಡುವ ವಿಧಾನ:- ದೋಸೆ ಹಿಟ್ಟಿಗೆ ದೋಸೆ ಅಕ್ಕಿ - 3 ಲೋಟ ಉದ್ದಿನ ಬೇಳೆ - 1 ಲೋಟ ಗಟ್ಟಿ ಅವಲಕ್ಕಿ - 1/4 ಲೋಟ ಕಡಲೇ ಬೇಳೆ - 1 ಚಮಚ        ಮೇಲಿನ ಸಾಮಗ್ರಿಗಳನ್ನು 2 ಗಂಟೆ ಕಾಲ ನೆನೆಸಿಡಿ. ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಿಗ್ಗೆ 1 ಚಮಚ ಅಕ್ಕಿ [...]

By | 2017-12-04T18:38:32+00:00 December 4th, 2017|Kannada, upahara|0 Comments

PEAS PALAK CURRY ಪೀಸ್ ಪಾಲಕ್ ಕರ್ರಿ

ಚಪಾತಿ, ಪೂರಿ,ರೋಟಿ ಎಲ್ಲದರ ಜೊತೆಗೆ ಚೆನ್ನಾಗಿರುವ Sude dish!ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. 1 ಲೋಟದಷ್ಟು ಬಟಾಣಿ ಬಿಡಿಸಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಪಾಲಾಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ, ಬಟಾಣಿ ಹಾಕಿ ಸ್ವಲ್ಪ ಹುರಿದು ನೀರು ಚಿಮುಕಿಸಿ ಬಟಾಣಿ ಪೂರ್ತಿಯಾಗಿ ಬೇಯಿಸಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ, 1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 [...]

By | 2017-12-04T18:43:48+00:00 December 4th, 2017|Kannada, Oota, upahara|0 Comments

PULIYOGARE GOJJU (Iyengars’ style) ಪುಳಿಯೋಗರೆ ಗೊಜ್ಜು (ಅಯ್ಯಂಗಾರ್ಸ್ ಶೈಲಿ)

ಪುಳಿಯೋಗರೆ ಬಹು ಜನಪ್ರಿಯ ಆಹಾರ. ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾದರೂ, ಒಮ್ಮೆ ಮಾಡಿಟ್ಟರೆ 5 ಅಥವಾ 6 ತಿಂಗಳು, fridge ನಲ್ಲಿ ಇಟ್ಟು, ಬೇಕಾದಾಗ ಉಪಯೋಗಿಸಬಹುದು. ಮಾಡುವ ವಿಧಾನ:- ಖಾರಾ ಪುಡಿಗೆ ಬೇಕಾಗುವ ಸಾಮಾನು:- ಧನಿಯ - 250 ಗ್ರಾಂ ಮೆಣಸು - 100 ಗ್ರಾಂ ಜೀರಾ - 100 ಗ್ರಾಂ ಮೆಂತ್ಯ - 50 ಗ್ರಾಂ ಸಾಸಿವೆ - 50 ಗ್ರಾಂ ಒಣ ಮೆಣಸಿನ ಕಾಯಿ - ಕೆಂಪು 400 ಗ್ರಾಂ + ಬ್ಯಾಡಗಿ 100 [...]

By | 2017-12-04T18:44:29+00:00 December 1st, 2017|Kannada, Oota, upahara|0 Comments

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! "ಮಳಗೋಗರೆ" ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ [...]

By | 2017-12-04T18:44:48+00:00 December 1st, 2017|Kannada, Oota, upahara|0 Comments

BADANE KAYI ENNEGAYI & HABE AKKI ROTTI ಬದನೆ ಕಾಯಿ ಎಣ್ಣೆಗಾಯಿ ಮತ್ತು ಹಬೆ ಅಕ್ಕಿ ರೊಟ್ಟಿ

ಎಣ್ಣೆಗಾಯಿ ಉತ್ತರ ಕರ್ನಾಟಕದ ಬಹು ಜನಪ್ರಿಯ ಆಹಾರ! ಜೋಳದ ರೊಟ್ಟಿ ಜೊತೆ ಒಳ್ಳೆಯ ಕಾಂಬಿನೇಷನ್! ಹಾಗಂತ ದಕ್ಷಿಣ ಕರ್ನಾಟಕದವರಿಗೆ ಇಷ್ಟವಿಲ್ಲ ಅಂತ ಅರ್ಥ ಅಲ್ಲ! ನಮಗೂ ಅಚ್ಚು ಮೆಚ್ಚಿನ Side Dish! ಚಪಾತಿ ಜೊತೆ ತುಂಬಾ ಚೆನ್ನಾಗಿರುತ್ತೆ. ಎಣ್ಣೆಗಾಯಿ ಒಬ್ಬೊಬ್ಬರು ಒಂದೊಂದು ತರಹ ಮಾಡುತ್ತಾರೆ! ನಮ್ಮ ಮನೇಲಿ ಮಾಡುವ ಶೈಲಿ ಈ ರೆಸಿಪಿ. ಬದನೇ ಕಾಯಿ ಎಣ್ಣೆಗಾಯಿ ಮಾಡುವ ವಿಧಾನ :-     ಚಿಕ್ಕ ಚಿಕ್ಕದಾದ ಕಪ್ಪು ಬದನೇಕಾಯಿ ಆರಿಸಿಕೊಳ್ಳಿ. ತೊಳೆದು ತಳದಲ್ಲಿ + ಆಕಾರದಲ್ಲಿ ತೊಟ್ಟಿನ [...]

By | 2017-12-04T18:45:11+00:00 December 1st, 2017|Kannada, upahara|0 Comments
Bitnami