upahara

AVALAKKI DOSE ಅವಲಕ್ಕಿ ದೋಸೆ

ಉಪವಾಸ ಇರುವ ದಿನಗಳಲ್ಲಿ ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮೃದುವಾಗಿ, ರುಚಿಯಾಗಿ ಇರುತ್ತದೆ! ಮಾಡುವ ವಿಧಾನ:- 2 ಅಳತೆ ಗಟ್ಟಿ ಅವಲಕ್ಕಿಯನ್ನು ತೊಳೆದು 1 ಗಂಟೆ ನೆನೆಸಿಡಿ. 1 ಅಳತೆ ಹೆಸರು ಬೇಳೆ 2 ಗಂಟೆ ನೆನೆಸಿಡಿ.    4 ಚಮಚ ಕಾಯಿ ತುರಿದಿಡಿ. ನೆಂದ ಹೆಸರು ಬೇಳೆ, ಗಟ್ಟಿ ಅವಲಕ್ಕಿ, ಕಾಯಿ ತುರಿ, 4 ಹಸಿ ಮೆಣಸಿನಕಾಯಿ, 1 ಟೀ ಚಮಚ ಜೀರಿಗೆ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಡಿ. ರುಚಿಗೆ ತಕ್ಕಷ್ಟು ಉಪ್ಪು, [...]

By | 2018-02-03T22:52:09+00:00 February 3rd, 2018|Kannada, upahara|0 Comments

JOLADA ROTTI ಜೋಳದ ರೊಟ್ಟಿ

ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು! ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!? ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. [...]

By | 2018-01-29T19:35:29+00:00 January 29th, 2018|Kannada, Oota, upahara|0 Comments

TRIRANGI POORI / CHAPATHI ತ್ರಿರಂಗಿ ಪೂರಿ / ಚಪಾತಿ

ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಷಯಗಳು! ಜನವರಿ 26 ನಮ್ಮ ಭಾರತ ಗಣ ರಾಜ್ಯೋತ್ಸವದ ದಿನ! ನಮ್ಮ ಭಾರತದ ಹೆಮ್ಮೆಯ ತ್ರಿರಂಗದ ಧ್ವಜದ, ಮೂರು ಬಣ್ಣಗಳನ್ನು ಒಂದೇ ತಿಂಡಿಯಲ್ಲಿ ತರುವ ಸಣ್ಣ ಪ್ರಯತ್ನ ನಾನಿಲ್ಲಿ ಮಾಡಿದ್ದೇನೆ. ಈ ಪ್ರಯತ್ನ ನಾನು ನಮ್ಮ ದೇಶದ ಮೇಲಿಟ್ಟಿರುವ ದೇಶಾಭಿಮಾನದಿಂದ! ಬೇರೆ ಯಾವುದೇ ದುರುದ್ದೇಶ ಇಲ್ಲ! ತ್ರಿರಂಗಿ ಪೂರಿ ಮಾಡುವ ವಿಧಾನ:- ಕೇಸರಿ ಬಣ್ಣದ ಹಿಟ್ಟಿಗಾಗಿ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು ನುಣ್ಣಗೆ ರುಬ್ಬಿ. ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, [...]

By | 2018-01-27T23:08:38+00:00 January 25th, 2018|Kannada, Oota, upahara|0 Comments

SRIKHAND ಶ್ರೀ ಖಂಡ್

ಶ್ರೀ ಖಂಡ್ ಗುಜರಾತಿನ ಮೂಲದ ಸಿಹಿ! ಗಟ್ಟಿಯಾದ ಮೊಸರಿನಿಂದ ಮಾಡುವ ಸಿಹಿ! ಮಾಡುವ ವಿಧಾನ:- 1/2 ಲೀಟರ್ ಗಟ್ಟಿಯಾದ, ಸಿಹಿಯಾದ ಮೊಸರನ್ನು ಒಂದು ಜಾಲರಿಯ ಮೇಲೆ ಸೋರಿ ಹಾಕಿಡಿ. ಕೆಳಗಡೆ ಒಂದು ತಟ್ಟೆಯನ್ನಿಟ್ಟು ಮುಚ್ಚಿ, ಎರಡು ಗಂಟೆ ಕಾಲ FRIDGE ನಲ್ಲಿ ತಟ್ಟೆ ಮುಚ್ಚಿಡಿ.       ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ಹಾಕಿ 1 ಗಂಟೆ ನೆನೆಸಿಡಿ. 100 ಗ್ರಾಂ ಸಕ್ಕರೆ, 4 ಸಿಪ್ಪೆ [...]

By | 2018-01-24T23:09:57+00:00 January 24th, 2018|Kannada, Oota, upahara|0 Comments

PALAK PANNER ಪಾಲಾಕ್ ಪನ್ನೀರ್

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ! ಪಾಲಾಕ್ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು! ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಬಾಣಲೆಯಲ್ಲಿ ಹಾಕಿ ತಟ್ಟೆ ಮುಚ್ಚದೆ 3 ನಿಮಿಷ ಬೇಯಿಸಿ. ಜೊತೆಗೆ 3 ಅಥವಾ 4 ಹಸಿ ಮೆಣಸಿನಕಾಯಿ ಕೂಡ ಹಾಕಿ. ಚಿಟಿಕೆ ಸಕ್ಕರೆ ಹಾಕಿದರೆ ಸೊಪ್ಪಿನ ಬಣ್ಣ ಹಾಗೆ ಉಳಿಯುತ್ತದೆ!    ಬೆಂದ ಪಾಲಾಕನ್ನು ಬಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಅದ್ದಿ ನೀರು ಸೋರಿ ಹಾಕಿಡಿ. ನಂತರ Mixie ಯಲ್ಲಿ [...]

By | 2018-01-23T22:04:01+00:00 January 23rd, 2018|Kannada, Oota, upahara|0 Comments

ONION UTHAPPAM ಆನಿಯನ್ ಊತಪ್ಪಂ

ಎಲ್ಲರ ಮೆಚ್ಚಿನ ತಿಂಡಿ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ದೋಸೆ ಅಕ್ಕಿ - 3 ಕಪ್ ಉದ್ದಿನ ಬೇಳೆ - 1 ಕಪ್ ಮೆಂತ್ಯ - 1/2 ಟೀ ಚಮಚ ( ಬೇಕಾದರೆ ) ಗಟ್ಟಿ ಅವಲಕ್ಕಿ - 2 ಚಮಚ 4 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಿಗ್ಗೆ ಚಿಟಿಕೆ ಸಕ್ಕರೆ ಸೇರಿಸಿ ಕಲೆಸಿಡಿ. 4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ [...]

By | 2018-01-22T22:19:56+00:00 January 22nd, 2018|Kannada, upahara|0 Comments

MUSUKINA JOLADA ROTTI ( Maize flour ) ಮುಸುಕಿನ ಜೋಳದ ರೊಟ್ಟಿ ( ಮೆಕ್ಕೆ ಜೋಳ )

ಮುಸುಕಿದ ಜೋಳದಲ್ಲಿ ಆರೋಗ್ಯಕರವಾದ ಅಂಶಗಳು ತುಂಬಾ ಇವೆ. ನಾರಿನಂಶ ಹೇರಳವಾಗಿದ್ದು, ಸಕ್ಕರೆಯ ಅಂಶ ತುಂಬಾ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ತಿನ್ನಬಹುದು! ಇಂತಹ ಮುಸುಕಿದ ಜೋಳದ ಹಿಟ್ಟಿಅಂಇಂದ ರುಚಿಯಾದ ರೊಟ್ಟಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಸೌತೇ ಕಾಯಿ, 1 ಕ್ಯಾರೆಟ್, 1 ಕ್ಯಾಪ್ಸಿಕಮ್, 1 ಈರುಳ್ಳಿ ತುರಿದಿಡಿ. 2 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಕಟ್ಟು ಮೆಂತ್ಯ ಸೊಪ್ಪು, 1/2 ಕಟ್ಟು ಕೊತ್ತಂಬರಿ ಸೊಪ್ಪು, [...]

By | 2018-01-19T21:43:53+00:00 January 19th, 2018|Kannada, Oota, upahara|0 Comments

ALU KURMA ಆಲೂ ಕುರ್ಮಾ

ಆಲೂಗೆಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ! ಇದರ ರುಚಿಯಾದ ಕುರ್ಮಾ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.   2 ಟೋಮೋಟೋ, 1 ಈರುಳ್ಳಿ, 3 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 2 ಟೀ ಚಮಚ ಗಸಗಸೆ, 6 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ. ಮೊದಲು ಗಸಗಸೆ ರುಬ್ಬಿ ನಂತರ ಕಾಯಿ [...]

By | 2018-01-18T22:57:19+00:00 January 18th, 2018|Kannada, upahara|0 Comments

HEEREKAYI THOVVE ಹೀರೇ ಕಾಯಿ ತೊವ್ವೆ

ಹೀರೇ ಕಾಯಿ ದೇಹಕ್ಕೆ ತಂಪು ನೀಡುತ್ತದೆ! ಅದರಿಂದ ಮಾಡುವ ರುಚಿಯಾದ ತೊವ್ವೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಹೆಸರು ಬೇಳೆ ತೊಳೆದು, ಹೆಚ್ಚಿದ ಹೀರೇ ಕಾಯಿ ಹಾಕಿ 1 ವಿಷಲ್ ಕೂಗಿಸಿಡಿ.    4 ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 4 ಬಾಳಕದ ಮೆಣಸಿನಕಾಯಿ ಕರಿದಿಡಿ. ಅಥವಾ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಬೆಂದ ಹೀರೇ ಕಾಯಿಗೆ, [...]

By | 2018-01-16T22:21:37+00:00 January 16th, 2018|Kannada, Oota, upahara|0 Comments

PEPPER & GARLIC RICE ಪೆಪ್ಪರ್ & ಗಾರ್ಲಿಕ್ ರೈಸ್

ಈ ಛಳಿಗಾಲಕ್ಕೆ ಸರಿಯಾದ ರೆಸಿಪಿ! ಆರೋಗ್ಯಕರವಾದ, ರುಚಿಕರವಾದ ಆಹಾರ! ಮಾಡುವ ವಿಧಾನ:- 1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಚಮಚ ಮೆಣಸು, 1 ಚಮಚ ಜೀ ಹುರಿದು ಪುಡಿ ಮಾಡಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1 ಲೋಟ ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, ಸಾಸಿವೆ, ಮೆಣಸು ಜೀರಿಗೆ ಪುಡಿ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ನಂತರ [...]

By | 2018-01-12T19:51:20+00:00 January 12th, 2018|Kannada, Oota, upahara|0 Comments