+91 9611100374|admin@indiaforyou.in

Tindi Tinisu

ಟೈಮ್ ಪಾಸ್ ಕಡಲೇ ಅವರೆ ಕಾಯಿ

ಸಂಜೆ ಹೊತ್ತಿಗೆ ಹೊತ್ತು ಕಳೆಯಲು ಏನಾದರೂ ಸ್ವಲ್ಪ ರುಚಿಯಾದದ್ದು ತಿನ್ನಬೇಕೆನೆಸಿದಾಗ ಹೀಗೆ ಮಾಡಿ ನೋಡಿ! ಈಗ ಎಲ್ಲೆಡೆ ಸೊಗಡು ಅವರೆ ಕಾಯಿ ಮತ್ತು ಹೊಸ ಕಡಲೇ ಕಾಯಿ ರಾಶಿ ರಾಶಿ! ಅವರೆ ಕಾಯಿಯ ಸೊಗಡು ಇರುವುದೇ ಆ ಕಾಯಿಯ ಸಿಪ್ಪೆಯಲ್ಲಿ! ಅವರೆ ಕಾಯಿ ಬಿಡಿಸಿ ಕೈ ತೊಳೆದರೂ ಅದರ ಸೊಗಡು ಕೈಯಲ್ಲೇ ಇರುತ್ತದೆ! ಹಾಗಾದರೆ ಅಂತಹ ಸೊಗಡಿರುವ ಅವರೆ ಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿದರೆ ಹೇಗಿರುತ್ತೆ!? ಜೊತೆಗೆ ಹೊಸ ಕಡಲೇ ಕಾಯಿ! ಉಪ್ಪು ತುಂಬಿದ ಕಡಲೇಕಾಯಿ ಅಂದೊಡನೆ [...]

By | 2017-12-08T09:57:34+00:00 December 6th, 2017|Kannada, Tindi Tinisu|0 Comments

NACHOS & CHEESE DIP ನ್ಯಾಚೋಸ್ & ಚೀಸ್ ಡಿಪ್

ಮಕ್ಕಳಿಗೆ ಬಹಳ ಇಷ್ಟವಾದ ಕುರುಕಲು ತಿಂಡಿ! ಮಕ್ಕಳಿಗೆ ಏನೂ ದೊಡ್ಡವರಿಗೂ ಇಷ್ಟವಾದದ್ದು! ಮನೆಯಲ್ಲಿ ಮಾಡುವ ಸುಲಭವಾದ ವಿಧಾನ ಇಲ್ಲಿದೆ!ನ್ಯಾಚೋಸ್ 1 ಅಳತೆ ಜೋಳದ ಹಿಟ್ಟು ( Maize flour, ಅಂಗಡಿಗಳಲ್ಲಿ ಸಿಗುತ್ತದೆ, ಹಳದಿ ಬಣ್ಣದಲ್ಲಿರುತ್ತೆ! ಕಡಲೇ ಹಿಟ್ಟಿನ ಹಾಗಿರುತ್ತೆ )1/2 ಅಳತೆ ಮೈದಾ ಹಿಟ್ಟು, 1 ಚಮಚ ಆರಿಗ್ಯಾನೋ,1/4 ಚಮಚ ಓಂ ಕಾಳು ( ಅಜವಾನ), ಉಪ್ಪು, 1 ಚಮಚ ಎಣ್ಣೆ ಇಷ್ಟನ್ನು ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. [...]

By | 2017-12-06T22:38:46+00:00 December 6th, 2017|Kannada, Tindi Tinisu|0 Comments

BELLADA MYSORE PAK ಬೆಲ್ಲದ ಮೈಸೂರು ಪಾಕ್

ಮೈಸೂರು ಪಾಕ್ ನಮ್ಮ ಕರ್ನಾಟಕದ ಹೆಮ್ಮೆಯ ಸಿಹಿ ತಿಂಡಿ! ಅದರ ರುಚಿಗೆ ಮರುಳಾಗದವರೇ ಇಲ್ಲ! ಈ ಸಿಹಿ ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು. ನಾನು ಬೆಲ್ಲ ಹಾಕಿ ಮಾಡಿದ್ದೇನೆ. ರುಚಿ ಅದ್ಭುತವಾಗಿದೆ. ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು ಈ ರೆಸಿಪಿ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ!ಮಾಡುವ ವಿಧಾನ:-     1 3/4 ಲೋಟ ಬೆಲ್ಲ ಪುಡಿ ಮಾಡಿಡಿ/ ತುರಿದಿಡಿ. 1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದು ಸ್ವಲ್ಪ ಹಸಿ ವಾಸನೆ ಹೋಗಿ ಘಂ [...]

By | 2017-12-04T18:38:17+00:00 December 4th, 2017|Kannada, Tindi Tinisu|0 Comments

KOBBARI MITAYI ಕೊಬ್ಬರಿ ಮಿಠಾಯಿ

ನಮಸ್ಕಾರ, ಇದು ನನ್ನ ಮೊದಲ ಪೋಸ್ಟ್! ಹಾಗಾಗಿ ಸಿಹಿ ರೆಸಿಪಿ ಹಾಕಿದ್ದೇನೆ! ಹಾಗಾದರೆ ನಮ್ಮ ಸಿಹಿ ರೆಸಿಪಿ ನೋಡೋಣವೇ? ಇದು ತುಂಬಾ ಹಳೆಯ ರೆಸಿಪಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಗೋಕುಲಾಷ್ಟಮಿಯಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ತುಂಬಾ ಸುಲಭವಾಗಿ ಮಾಡಬಹುದು. ಕೊಬ್ಬರಿ ಮಿಠಾಯಿ ಮಾಡುವ ವಿಧಾನ:-     1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ [...]

By | 2017-12-04T18:44:00+00:00 December 1st, 2017|Kannada, Tindi Tinisu|0 Comments

MASALA KADALE BEEJA (Congress Kadale Beeja) ಮಸಾಲಾ ಕಡಲೇ ಬೀಜ (ಕಾಂಗ್ರೆಸ್ ಕಡಲೇ ಬೀಜ)

ಕಡಲೇ ಬೀಜ " ಬಡವರ ಬಾದಾಮಿ" ಎಂದೇ ಪ್ರಸಿದ್ಧ! ನಮ್ಮ ಪ್ರೀತಿಯ ಬಾಪೂಜಿಯವರೂ ಸಹ ಕಡಲೇ ಬೀಜವನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು! ಅಂತಹ ಕಡಲೇ ಬೀಜದ ಒಂದು ಜನಪ್ರಿಯ ರೆಸಿಪಿ ಈ ಮಸಾಲ ಕಡಲೇ ಬೀಜ! ಬೆಂಗಳೂರಿನಲ್ಲಿ ಇದನ್ನು ಕಾಂಗ್ರೆಸ್ ಕಡಲೇ ಬೀಜ ಅಂತಾರೆ! ಯಾಕೆ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ! ಎಲ್ಲಾ ಬೇಕರಿ, ಅಂಗಡಿಗಳಲ್ಲಿ ಹೆಚ್ಚು ಮಾರಾಟ ಆಗುತ್ತೆ! ಈ ಕಡಲೇ ಬೀಜ ಮನೇಲಿ ಸುಲಭವಾಗಿ, ಶುಚಿಯಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮಾಡುವ [...]

By | 2017-12-04T18:45:00+00:00 December 1st, 2017|Kannada, Tindi Tinisu|0 Comments

KNOL KHOL KOSAMBARI ನೋಲ್ ಕೋಲ್ ಕೋಸಂಬರಿ (ಕೋಸು ಗೆಡ್ಡೆ ಕೋಸಂಬರಿ)

ನೋಲ್ ಕೋಲ್ ಅನ್ನು ಕನ್ನಡದಲ್ಲಿ ಕೋಸು ಗೆಡ್ಡೆ, ನವಿಲು ಕೋಸು ಎಂದುಾ ಕೂಡ ಕರೆಯುತ್ತಾರೆ. ಅದರಲ್ಲಿರುವ ಒಳ್ಳೆಯ ಅಂಶಗಳು ಹಲವಾರು. ರಕ್ತದೊತ್ತಡ ಹತೋಟಿಯಲ್ಲಿ ಇಡುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೀರ್ಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಮೂಳೆಗಳು ಗಟ್ಟಿಯಾಗಲು ಸಹಕರಿಸುತ್ತದೆ. ತೂಕ ಕಡಿಮೆ ಮಾಡಲು ಸಹಾಯ ಆಗುತ್ತೆ. ಎಷ್ಟು ಹೇಳಿದರು ಸಾಲದು ಕೋಸು ಗೆಡ್ಡೆಯ ಬಗ್ಗೆ! ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿಂದರೆ ತುಂಬಾ ಒಳ್ಳೆಯದು. ಹಾಗಾದರೆ ಹಸಿಯಾಗಿ ಕೋಸು ಗೆಡ್ಡೆ ಹಾಕಿ ಮಾಡುವ ರೆಸಿಪಿ ನೋಡೋಣವೇ? ನೋಲ್ ಕೋಲ್ [...]

By | 2017-12-04T18:50:20+00:00 December 1st, 2017|Kannada, Tindi Tinisu|0 Comments

BADAM KATLI ಬಾದಾಮ್ ಕಟ್ಲಿ

ಬಾದಾಮಿ ತುಂಬಾ ಒಳ್ಳೆಯ ಒಣ ಹಣ್ಣು! ಆರೋಗ್ಯಕ್ಕೆ ತುಂಬಾ ತುಂಬಾ ಒಳ್ಳೆಯದು! ಬಾದಾಮಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಪ್ರಯೋಜನಗಳು ಹಲವಾರು! ಚರ್ಮ, ಕೂದಲಿನ ಆರೈಕೆಯಲ್ಲಿ ಬಹಳ ಸಹಾಯ ಮಾಡುತ್ತದೆ. ಮಧು ಮೇಹ, ರಕ್ತದೊತ್ತಡದ ಹತೋಟಿಯಲ್ಲಿ ಇಡುತ್ತದೆ. ಇಂತಹ ಬಾದಾಮಿಯಿಂದ ಮಾಡುವ ಒಂದು ಸುಲಭವಾದ, ರುಚಿಯಾದ ಸಿಹಿ ರೆಸಿಪಿ ಇಲ್ಲಿದೆ. ಬಾದಾಮಿ ಕಟ್ಲಿ ಮಾಡುವ ವಿಧಾನ:- 1 ಲೋಟ ಬಾದಾಮಿಯನ್ನು ಬಿಸಿ ನೀರಲ್ಲಿ ಹಾಕಿ 1 ಗಂಟೆ ತಟ್ಟೆ ಮುಚ್ಚಿ ನೆನೆಸಿಡಿ. ನಂತರ ಬಾದಾಮಿಯ ಸಿಪ್ಪೆ ತೆಗೆದು, ಒಗೆದ [...]

By | 2017-12-04T18:54:51+00:00 December 1st, 2017|Kannada, Tindi Tinisu|0 Comments

CHAKKULI (Traditional) ಚಕ್ಕುಲಿ (ಸಾಂಪ್ರಾದಾಯಿಕ)

ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತಾ ಇದೆ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಗರಿ ಗರಿಯಾದ, ಕುರು ಕುರು ತಿಂಡಿ ಏನಾದರೂ ತಿನ್ನಲು ಇದ್ದರೆ ಎಷ್ಟು ಚೆನ್ನ ಅಲ್ಲವೇ ಸದಸ್ಯರೆ? ಹಾಗಾದರೆ ಕುರು ಕುರು ರೆಸಿಪಿ ಒಂದು ನೋಡೋಣವೇ? ಚಕ್ಕುಲಿ ಮಾಡುವ ವಿಧಾನ:- ತಿಂಡಿ /ದೋಸೆ ಅಕ್ಕಿ - 4 ಪಾವು ಉದ್ದಿನ ಬೇಳೆ - 1 ಪಾವು ಬಿಳಿ ಎಳ್ಳು - 3 ಚಮಚ ಜೀರಿಗೆ - 2 ಚಮಚ ಇಂಗು - [...]

By | 2017-12-04T18:56:46+00:00 December 1st, 2017|Kannada, Tindi Tinisu|0 Comments

MASALA POORI (Chat) ಮಸಾಲ ಪೂರಿ (ಚಾಟ್)

ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ! ಪೂರಿ ಮಾಡುವ ವಿಧಾನ:-        1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, 1 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಹಿಟ್ಟು ಕಲೆಸಿ 10 [...]

By | 2017-12-04T18:57:36+00:00 December 1st, 2017|Kannada, Tindi Tinisu|0 Comments

PAANI POORI ಪಾನಿ ಪೂರಿ

ಪಾನಿ ಪೂರಿ ಮತ್ತೊಂದು ಜನಪ್ರಿಯ ಚಾಟ್!!! ಮಕ್ಕಳಂತೂ ಊಟ ಬಿಟ್ಟು ಇದ್ದಾರು! ಆದರೆ ಪಾನಿ ಪೂರಿ ಬಿಟ್ಟು ಇರಲಾರರು! ಹಾಗಾದರೆ ಅವರ ಇಷ್ಟವಾದ ಚಾಟ್ ಅನ್ನು ನೀವು ಮನೆಯಲ್ಲಿ ಏಕೆ ಮಾಡಿ ಕೊಡಬಾರದು? ಮಾಡೋದು ತುಂಬಾ ಸುಲಭ! ಪಾನಿ ಪೂರಿ ಮಾಡುವ ವಿಧಾನ:- ಮೊದಲು ಪೂರಿ ಮಾಡೋಣ. 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, 2 ಚಮಚ ಉದ್ದಿನ ಬೇಳೆ ಸ್ವಲ್ಪ ಹುರಿದು ಪುಡಿ ಮಾಡಿದ್ದು, 1 ಚಮಚ ಬೆಣ್ಣೆ, ಉಪ್ಪು ಹಾಕಿ ಕಲೆಸಿ, ಸ್ವಲ್ಪ [...]

By | 2017-12-04T18:57:44+00:00 December 1st, 2017|Kannada, Tindi Tinisu|0 Comments
Bitnami