+91 9611100374|admin@indiaforyou.in

Kannada

ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ

ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳದ ಮಜ್ಜಿಗೆ ಹುಳಿ ಮಾಡುತ್ತಾರೆ. ಈರುಳ್ಳಿ ಮಜ್ಜಿಗೆ ಹುಳಿ ಕೂಡ ತುಂಬಾ ಚೆನ್ನಾಗಿರುತ್ತದೆ! ಆಂಧ್ರ ಸ್ಟೈಲ್ ಹೋಟೆಲ್ ಗಳಲ್ಲಿ ಮಾಡುವ ವಿಧಾನ ಇಲ್ಲಿದೆ! ರುಚಿಯಾಗಿ, ವಿಭಿನ್ನವಾಗಿರುತ್ತದೆ! ಮಾಡುವ ವಿಧಾನ:- 2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. 1 ಚಮಚ ಹುರಿಗಡಲೆ, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಕರಿಬೇವು, [...]

By | 2018-01-31T20:48:17+00:00 January 31st, 2018|Kannada, Oota|0 Comments

INSTANT PULIOGARE GOJJU ಇನ್ಸ್ಟೆಂಟ್ ಪುಳಿಯೋಗರೆ ಗೊಜ್ಜು

ಪುಳಿಯೋಗರೆ ಎಲ್ಲರ ಮೆಚ್ಚಿನ ತಿಂಡಿ! ಅದರ ಗೊಜ್ಜು ಮಾಡಿಟ್ಟರೆ ಯಾವಾಗ ಬೇಕಾದರೂ ಅನ್ನ ಮಾಡಿ ಕಲೆಸಿ ಕೊಳ್ಳಬಹುದು! ಆದರೆ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ ಸ್ವಲ್ಪ ಕಷ್ಟದ, ನಿಧಾನವಾದ ಕೆಲಸವೇ! ಹೀಗೆ ಮಾಡಿ ನೋಡಿ! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ, ಕಿವುಚಿ ರಸ ತೆಗೆದಿಡಿ. ಕಡಲೇ ಬೇಳೆ - 1 ಟೇಬಲ್ ಚಮಚ ಧನಿಯಾ - 1 ಟೇಬಲ್ ಚಮಚ ಬಿಳಿ [...]

By | 2018-01-30T20:04:42+00:00 January 30th, 2018|Kannada, Oota|0 Comments

JOLADA ROTTI ಜೋಳದ ರೊಟ್ಟಿ

ಉತ್ತರ ಕರ್ನಾಟಕದ ಜನಪ್ರಿಯ ಆಹಾರ! ಅಲ್ಲಿನ ಜನ ಆ ರೊಟ್ಟಿಯನ್ನು ಬಡಿಯುವುದು ನೋಡಲೇ ಬಲು ಚೆಂದ! ಆದರೆ ಹಾಗೆ ಬಡಿಯಲು ಸಾಕಷ್ಟು ಅಭ್ಯಾಸ ಬೇಕು! ಬಡಿಯಲು ಬರುವುದಿಲ್ಲವೆಂದು ಜೋಳದ ರೊಟ್ಟಿಯನ್ನು ತಿನ್ನದಿರಲು ಆಗುವುದೇ!? ಈ ರೊಟ್ಟಿಯನ್ನು ಬಡಿಯದೇ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಾಣಲೆಯಲ್ಲಿ 1 1/2 ಲೋಟ ನೀರು ಬಿಸಿಯಾಗಲು ಇಡಿ. ನೀರು ಕುದಿಯುವಾಗ 1 ಲೋಟ ಜೋಳದ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. [...]

By | 2018-01-29T19:35:29+00:00 January 29th, 2018|Kannada, Oota, upahara|0 Comments

TRIRANGI POORI / CHAPATHI ತ್ರಿರಂಗಿ ಪೂರಿ / ಚಪಾತಿ

ಎಲ್ಲರಿಗೂ ಗಣ ರಾಜ್ಯೋತ್ಸವದ ಶುಭಾಷಯಗಳು! ಜನವರಿ 26 ನಮ್ಮ ಭಾರತ ಗಣ ರಾಜ್ಯೋತ್ಸವದ ದಿನ! ನಮ್ಮ ಭಾರತದ ಹೆಮ್ಮೆಯ ತ್ರಿರಂಗದ ಧ್ವಜದ, ಮೂರು ಬಣ್ಣಗಳನ್ನು ಒಂದೇ ತಿಂಡಿಯಲ್ಲಿ ತರುವ ಸಣ್ಣ ಪ್ರಯತ್ನ ನಾನಿಲ್ಲಿ ಮಾಡಿದ್ದೇನೆ. ಈ ಪ್ರಯತ್ನ ನಾನು ನಮ್ಮ ದೇಶದ ಮೇಲಿಟ್ಟಿರುವ ದೇಶಾಭಿಮಾನದಿಂದ! ಬೇರೆ ಯಾವುದೇ ದುರುದ್ದೇಶ ಇಲ್ಲ! ತ್ರಿರಂಗಿ ಪೂರಿ ಮಾಡುವ ವಿಧಾನ:- ಕೇಸರಿ ಬಣ್ಣದ ಹಿಟ್ಟಿಗಾಗಿ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು ನುಣ್ಣಗೆ ರುಬ್ಬಿ. ಸ್ವಲ್ಪ ಗೋಧಿ ಹಿಟ್ಟು, ಸ್ವಲ್ಪ ಚಿರೋಟಿ ರವೆ, [...]

By | 2018-01-27T23:08:38+00:00 January 25th, 2018|Kannada, Oota, upahara|0 Comments

SRIKHAND ಶ್ರೀ ಖಂಡ್

ಶ್ರೀ ಖಂಡ್ ಗುಜರಾತಿನ ಮೂಲದ ಸಿಹಿ! ಗಟ್ಟಿಯಾದ ಮೊಸರಿನಿಂದ ಮಾಡುವ ಸಿಹಿ! ಮಾಡುವ ವಿಧಾನ:- 1/2 ಲೀಟರ್ ಗಟ್ಟಿಯಾದ, ಸಿಹಿಯಾದ ಮೊಸರನ್ನು ಒಂದು ಜಾಲರಿಯ ಮೇಲೆ ಸೋರಿ ಹಾಕಿಡಿ. ಕೆಳಗಡೆ ಒಂದು ತಟ್ಟೆಯನ್ನಿಟ್ಟು ಮುಚ್ಚಿ, ಎರಡು ಗಂಟೆ ಕಾಲ FRIDGE ನಲ್ಲಿ ತಟ್ಟೆ ಮುಚ್ಚಿಡಿ.       ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ಹಾಕಿ 1 ಗಂಟೆ ನೆನೆಸಿಡಿ. 100 ಗ್ರಾಂ ಸಕ್ಕರೆ, 4 ಸಿಪ್ಪೆ [...]

By | 2018-01-24T23:09:57+00:00 January 24th, 2018|Kannada, Oota, upahara|0 Comments

PALAK PANNER ಪಾಲಾಕ್ ಪನ್ನೀರ್

ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ! ಪಾಲಾಕ್ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು! ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಬಾಣಲೆಯಲ್ಲಿ ಹಾಕಿ ತಟ್ಟೆ ಮುಚ್ಚದೆ 3 ನಿಮಿಷ ಬೇಯಿಸಿ. ಜೊತೆಗೆ 3 ಅಥವಾ 4 ಹಸಿ ಮೆಣಸಿನಕಾಯಿ ಕೂಡ ಹಾಕಿ. ಚಿಟಿಕೆ ಸಕ್ಕರೆ ಹಾಕಿದರೆ ಸೊಪ್ಪಿನ ಬಣ್ಣ ಹಾಗೆ ಉಳಿಯುತ್ತದೆ!    ಬೆಂದ ಪಾಲಾಕನ್ನು ಬಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಅದ್ದಿ ನೀರು ಸೋರಿ ಹಾಕಿಡಿ. ನಂತರ Mixie ಯಲ್ಲಿ [...]

By | 2018-01-23T22:04:01+00:00 January 23rd, 2018|Kannada, Oota, upahara|0 Comments

ONION UTHAPPAM ಆನಿಯನ್ ಊತಪ್ಪಂ

ಎಲ್ಲರ ಮೆಚ್ಚಿನ ತಿಂಡಿ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ದೋಸೆ ಅಕ್ಕಿ - 3 ಕಪ್ ಉದ್ದಿನ ಬೇಳೆ - 1 ಕಪ್ ಮೆಂತ್ಯ - 1/2 ಟೀ ಚಮಚ ( ಬೇಕಾದರೆ ) ಗಟ್ಟಿ ಅವಲಕ್ಕಿ - 2 ಚಮಚ 4 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಿಗ್ಗೆ ಚಿಟಿಕೆ ಸಕ್ಕರೆ ಸೇರಿಸಿ ಕಲೆಸಿಡಿ. 4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ [...]

By | 2018-01-22T22:19:56+00:00 January 22nd, 2018|Kannada, upahara|0 Comments

MALAI KOFTHA ( NO GARLIC, NO ONION ) ಮಲೈ ಕೊಫ್ತಾ (ಬೆಳ್ಳುಳ್ಳಿ, ಈರುಳ್ಳಿ ಇಲ್ಲದೆ)

ಹೆಸರೇ ಹೇಳುವಂತೆ ಮಲೈ ಅಂದರೆ ತಾಜಾ ಕೆನೆ ಹಾಕಿ ಮಾಡುವ ಗ್ರೇವಿ! ರುಚಿಕರ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಗ್ರೇವಿಗಳಿಗೆ ಬೆಳ್ಳುಳ್ಳಿ, ಈರುಳ್ಳಿ ಹಾಕಿಯೇ ಮಾಡುವುದು! ಆದರೆ ಅದನ್ನು ಹಾಕದೆ ರುಚಿಯಾದ ಗ್ರೇವಿ ಮಾಡುವ ವಿಧಾನ ನೋಡೋಣವೇ!? ಮಾಡುವ ವಿಧಾನ :- ಕೊಫ್ತಾ ಮಾಡಲು:- ತಲಾ 50 ಗ್ರಾಂ ಬೀನ್ಸ್, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ ಸಣ್ಣಗೆ ಹೆಚ್ಚಿ ಹಬೆಯಲ್ಲಿ Half boil ಮಾಡಿಡಿ. ಬೆಂದ ತರಕಾರಿಗಳನ್ನು ಸ್ವಲ್ಪ ಹಿಸುಕಿ, 4 ಚಮಚ ಕಾರ್ನ್ ಫ್ಲೋರ್, ಉಪ್ಪು, [...]

By | 2018-01-20T23:06:25+00:00 January 20th, 2018|Kannada, Oota|0 Comments

HESARU BELE KODUBALE ಹೆಸರು ಕೋಡುಬಳೆ

ತೆಲುಗಿನಲ್ಲಿ ಪೆಸಲು ಕಡಿಯಲು ಎಂದು ಕರೆಯುವ ಈ ತಿಂಡಿ ಆಂಧ್ರ ಪ್ರದೇಶದ ಸಾಂಪ್ರಾದಾಯಕ ತಿಂಡಿ! ಕನ್ನಡದಲ್ಲಿ ಹೆಸರು ಕೋಡುಬಳೆ ಅಂತ ನಾನಿಟ್ಟ ಹೆಸರು! ಕೋಡುಬಳೆ ಎಂದೊಡನೆ ಸಾಧಾರಣ ಕೋಡುಬಳೆಯ ಹಾಗೆ ಗರಿ ಗರಿಯಾಗಿರುತ್ತದೆ, ವಾರವಾದರೂ ಚೆನ್ನಾಗಿರುತ್ತದೆ ಅಂತ ಅಂದುಕೊಳ್ಳಬೇಡಿ! ಆಗ ಮಾಡಿ ಆಗಲೇ ತಿನ್ನುವುದು! ಬಜ್ಜಿ, ಬೋಂಡಾ, ವಡೆಯ ಹಾಗೆ! ಮಾಡುವ ವಿಧಾನ:- ಹೆಸರು ಬೇಳೆ - 3 ಕಪ್ ಉದ್ದಿನ ಬೇಳೆ- 1/2 ಕಪ್ ಅಕ್ಕಿ - 1/2 ಕಪ್ ಈ ಮೂರನ್ನು ಒಟ್ಟಿಗೆ 4 [...]

By | 2018-01-22T22:24:54+00:00 January 20th, 2018|Kannada, Tindi Tinisu|0 Comments

MUSUKINA JOLADA ROTTI ( Maize flour ) ಮುಸುಕಿನ ಜೋಳದ ರೊಟ್ಟಿ ( ಮೆಕ್ಕೆ ಜೋಳ )

ಮುಸುಕಿದ ಜೋಳದಲ್ಲಿ ಆರೋಗ್ಯಕರವಾದ ಅಂಶಗಳು ತುಂಬಾ ಇವೆ. ನಾರಿನಂಶ ಹೇರಳವಾಗಿದ್ದು, ಸಕ್ಕರೆಯ ಅಂಶ ತುಂಬಾ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ತಿನ್ನಬಹುದು! ಇಂತಹ ಮುಸುಕಿದ ಜೋಳದ ಹಿಟ್ಟಿಅಂಇಂದ ರುಚಿಯಾದ ರೊಟ್ಟಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಸೌತೇ ಕಾಯಿ, 1 ಕ್ಯಾರೆಟ್, 1 ಕ್ಯಾಪ್ಸಿಕಮ್, 1 ಈರುಳ್ಳಿ ತುರಿದಿಡಿ. 2 ಚಮಚ ಕಾಯಿ ತುರಿದಿಡಿ. 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 1 ಕಟ್ಟು ಮೆಂತ್ಯ ಸೊಪ್ಪು, 1/2 ಕಟ್ಟು ಕೊತ್ತಂಬರಿ ಸೊಪ್ಪು, [...]

By | 2018-01-19T21:43:53+00:00 January 19th, 2018|Kannada, Oota, upahara|0 Comments
Bitnami