+91 9611100374|admin@indiaforyou.in

MYSORE RASAM ಮೈಸೂರು ರಸಂ

ಮೈಸೂರು ಅಂದದ ಊರು! ಮೈಸೂರಿನ KRS, ಅರಮನೆ, ಮೈಸೂರು ಪಾಕ್, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ! ಹೀಗೆ ಬೆಳೆಯುತ್ತಾ ಹೋಗುವ ಪಟ್ಟಿಗೆ ಸೇರಿಸಲು ಇನ್ನೊಂದು ಹೆಸರು ಮೈಸೂರು ರಸಂ! ರುಚಿಯಾದ, ಸುಲಭವಾಗಿ ಮಾಡಬಹುದಾದ ರಸಂ ಪುಡಿ, ರಸಂ ಎರಡರ ರೆಸಿಪಿ ಇಲ್ಲಿದೆ! ರಸಂ ಪುಡಿ ಬೇಕಾಗುವ ಸಾಮಗ್ರಿಗಳು ಬ್ಯಾಡಗಿ ಮೆಣಸಿನಕಾಯಿ - 200 ಗ್ರಾಂ ಧನಿಯ - 4 ಟೇಬಲ್ ಚಮಚ ಕರಿ ಮೆಣಸು - 2 ಟೇಬಲ್ ಚಮಚ ಸಾಸಿವೆ - 2 ಟೇಬಲ್ ಚಮಚ ಜೀರಿಗೆ [...]

By | 2017-12-06T22:59:44+00:00 December 6th, 2017|Kannada, Oota|0 Comments

BELLULLI KHARADA PUDI ಬೆಳ್ಳುಳ್ಳಿ ಖಾರದ ಪುಡಿ

ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ ಇಲ್ಲಿದೆ! ನೀವು ಈ ಖಾರದ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 2 ವಾರವಾದರೂ ತುಂಬಾ ಚೆನ್ನಾಗಿರುತ್ತದೆ! ಬೇಕಾದಾಗ ಪಲ್ಯ, ಗೊಜ್ಜು, ಎಣ್ಣೆಗಾಯಿ ಮಾಡಿದಾಗ ಹಾಕಿಕೊಳ್ಳಬಹುದು!ಆದರೆ ಒಟ್ಟಿಗೆ ಹೆಚ್ಚು ಮಾಡಬೇಡಿ. ಬೇಕಾದಾಗ ಸ್ವಲ್ಪ ಸ್ವಲ್ಪವೇ ಮಾಡಿಕೊಂಡರೆ ತಾಜಾತನ ಇರುತ್ತದೆ! ಮಾಡುವ ವಿಧಾನ:- 2 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 1/4 ಬಟ್ಟಲು ಒಣ ಕೊಬ್ಬರಿ ತೆಳ್ಳಗೆ ಹೆಚ್ಚಿಡಿ/ ಹುರಿದಿಡಿ.     50 ಗ್ರಾಂ ನಷ್ಟು ಬ್ಯಾಡಗಿ ಮೆಣಸಿನಕಾಯಿ ಕಾಯಿ [...]

By | 2017-12-04T18:37:57+00:00 December 4th, 2017|Kannada, Oota|0 Comments

PEAS PALAK CURRY ಪೀಸ್ ಪಾಲಕ್ ಕರ್ರಿ

ಚಪಾತಿ, ಪೂರಿ,ರೋಟಿ ಎಲ್ಲದರ ಜೊತೆಗೆ ಚೆನ್ನಾಗಿರುವ Sude dish!ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. 1 ಲೋಟದಷ್ಟು ಬಟಾಣಿ ಬಿಡಿಸಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಪಾಲಾಕ್ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ, ಬಟಾಣಿ ಹಾಕಿ ಸ್ವಲ್ಪ ಹುರಿದು ನೀರು ಚಿಮುಕಿಸಿ ಬಟಾಣಿ ಪೂರ್ತಿಯಾಗಿ ಬೇಯಿಸಿಡಿ. 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ, 1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 [...]

By | 2017-12-04T18:43:48+00:00 December 4th, 2017|Kannada, Oota, upahara|0 Comments

PULIYOGARE GOJJU (Iyengars’ style) ಪುಳಿಯೋಗರೆ ಗೊಜ್ಜು (ಅಯ್ಯಂಗಾರ್ಸ್ ಶೈಲಿ)

ಪುಳಿಯೋಗರೆ ಬಹು ಜನಪ್ರಿಯ ಆಹಾರ. ಗೊಜ್ಜು ಮಾಡಲು ಸ್ವಲ್ಪ ಸಮಯ ಬೇಕಾದರೂ, ಒಮ್ಮೆ ಮಾಡಿಟ್ಟರೆ 5 ಅಥವಾ 6 ತಿಂಗಳು, fridge ನಲ್ಲಿ ಇಟ್ಟು, ಬೇಕಾದಾಗ ಉಪಯೋಗಿಸಬಹುದು. ಮಾಡುವ ವಿಧಾನ:- ಖಾರಾ ಪುಡಿಗೆ ಬೇಕಾಗುವ ಸಾಮಾನು:- ಧನಿಯ - 250 ಗ್ರಾಂ ಮೆಣಸು - 100 ಗ್ರಾಂ ಜೀರಾ - 100 ಗ್ರಾಂ ಮೆಂತ್ಯ - 50 ಗ್ರಾಂ ಸಾಸಿವೆ - 50 ಗ್ರಾಂ ಒಣ ಮೆಣಸಿನ ಕಾಯಿ - ಕೆಂಪು 400 ಗ್ರಾಂ + ಬ್ಯಾಡಗಿ 100 [...]

By | 2017-12-04T18:44:29+00:00 December 1st, 2017|Kannada, Oota, upahara|0 Comments

MALAGOGARE (Pepper rice) ಮಳಗೋಗರೆ (ಮೆಣಸಿನ ಅನ್ನ)

ಮಳೆಗಾಲ ಪ್ರಾರಂಭವಾಗುವಾಗಲೇ ಮನೆಯಲ್ಲಿ ನೆಗಡಿ, ಕೆಮ್ಮು ಆರಂಭವಾಗುತ್ತೆ. ಆಷಾಡ ಮಾಸದಲ್ಲಿ, ಗಾಳಿ ಮತ್ತು ಮಳೆ ಎರಡೂ ಇರುವುದರಿಂದ ನಾವು ಹೆಚ್ಚು ಮೆಣಸನ್ನು ಉಪಯೋಗಿಸುವುದು ಒಳ್ಳೆಯದು! ನೆಗಡಿ ಕೆಮ್ಮಿನೊಂದಿಗೆ ಹೋರಾಡುವ ಶಕ್ತಿ ಈ ಪುಟ್ಟ ಕಾಳಿಗಿದೆ! "ಮಳಗೋಗರೆ" ತಮಿಳುನಾಡಿನ ಒಂದು ಸಾಂಪ್ರದಾಯಿಕ ಅಡುಗೆ! ಮಾಡುವುದು ತುಂಬಾ ಸುಲಭ! ಮಾಡುವ ವಿಧಾನ:- ನೀವು ಸಾಮಾನ್ಯವಾಗಿ ಮಾಡುವ ಹಾಗೇ ಅನ್ನ ಮಾಡಿ ಹರಡಿಡಿ.     3 ಚಮಚ ಉದ್ದಿನ ಬೇಳೆ, 1 ಚಮಚ ಕರಿ ಮೆಣಸು, 2 ಬ್ಯಾಡಗಿ ಮೆಣಸಿನ [...]

By | 2017-12-04T18:44:48+00:00 December 1st, 2017|Kannada, Oota, upahara|0 Comments

MAJJIGE HULI ಮಜ್ಜಿಗೆ ಹುಳಿ

ಮಾಡುವ ವಿಧಾನ:- 4 ಚಮಚ ಕಡಲೇ ಬೇಳೆ ನೆನೆಸಿಡಿ. 4 ಚಮಚ ಕಾಯಿ ತುರಿದಿಡಿ. ನೆಂದ ಕಡಲೇ ಬೇಳೆ, ಕಾಯಿ ತುರಿ, 6 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.     ಬೂದುಗುಂಬಳ ಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿ ಬೇಯಿಸಿ, ರುಬ್ಬಿದ ಮಿಶ್ರಣ, ಸ್ವಲ್ಪ ಹುಳಿಯಾದ ಮೊಸರು, ಉಪ್ಪು ಹಾಕಿ ಸ್ವಲ್ಪ ಕುದಿಸಿ ತೆಗೆದಿಡಿ. ತುಂಬಾ ಕುದಿಯುವುದು ಬೇಡ. ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಅರಿಷಿಣ ಹಾಕಿ [...]

By | 2017-12-04T18:49:31+00:00 December 1st, 2017|Kannada, Oota|0 Comments

KASHMIRI BENDI MASALA (Easy & Tasty) ಕಾಶ್ಮೀರಿ ಬೆಂಡಿ ಮಸಾಲ ( ಸುಲಭ ಮತ್ತು ರುಚಿಕರ)

ಬೆಂಡೆ ಕಾಯಿ ತನ್ನಲ್ಲಿ ತುಂಬಾ ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳು ಇದನ್ನು ಹೆಚ್ಚು ತಿಂದಷ್ಟು, ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇಂತಹ ಬೆಂಡೇ ಕಾಯಿಯ ರುಚಿಯಾದ, ಸುಲಭವಾದ ಒಂದು ರೆಸಿಪಿ ಇಲ್ಲಿದೆ. ಮಾಡುವ ವಿಧಾನ :-     ಎಳೆಯದಾದ ಬೆಂಡೆ ಕಾಯಿಗಳನ್ನು ತೊಳೆದು, ಒರೆಸಿ, 1 ಇಂಚು ಉದ್ದದ ತುಂಡುಗಳನ್ನಾಗಿ ಹೆಚ್ಚಿ, ಕಾದ ಎಣ್ಣೆಯಲ್ಲಿ ಸ್ವಲ್ಪ ಕರಿದು ತೆಗೆದಿಡಿ. ತುಂಬಾ ಕೆಂಪಗೆ ಮಾಡಬೇಡಿ. 200 ಮಿ ಲೀಟರ್ ನಷ್ಟು ತಾಜಾ ಮೊಸರಿಗೆ ( Fresh curds) [...]

By | 2017-12-04T18:49:45+00:00 December 1st, 2017|Kannada, Oota|0 Comments

SAMBAR POWDER ಸಾಂಬಾರ್ ಪುಡಿ

ಸಾಂಬಾರ್ ಪುಡಿ ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಅವರವರ ಮನೆಯ ಅಭಿರುಚಿಗೆ ತಕ್ಕ ಹಾಗೆ ಮಾಡುತ್ತಾರೆ. ನಮ್ಮ ಮನೆಯ ಸಾಂಬಾರ್ ಪುಡಿ ರೆಸಿಪಿ ಹೀಗಿದೆ. ಬೇಕಾಗುವ ಸಾಮಾನು:- ಧನಿಯ - 1 ಪಾವು ಕಡಲೇ ಬೇಳೆ - 1/2 ಪಾವು ಉದ್ದಿನ ಬೇಳೆ - 1/4 ಪಾವು ಒಣ ಮೆಣಸಿನ ಕಾಯಿ - ಕೆಂಪು ಮತ್ತು ಬ್ಯಾಡಗಿ ಮೆಣಸಿನ ಕಾಯಿ ಎರಡು ಸೇರಿಸಿ 1/4 ಕೇಜಿ (ಖಾರಾ ಜಾಸ್ತಿ ಬೇಕಾದರೆ ಕೆಂಪು ಮೆಣಸಿನ ಕಾಯಿ ಹೆಚ್ಚು ಹಾಕಿ, [...]

By | 2017-12-04T18:50:32+00:00 December 1st, 2017|Kannada, Oota|0 Comments

HERALI KAYI GOJJU & CHITHRANNA ಹೇರಳೆ ಕಾಯಿ ಗೊಜ್ಜು ಮತ್ತು ಚಿತ್ರಾನ್ನ

ಹೇರಳೆ ಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪಿತ್ತನಾಶಕ! ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ. ಬಾಣಂತಿಯರಿಗೆ ಸಹ ಇದರ ರಸದದಿಂದ ಗೊಜ್ಜು ಮಾಡಿ ಕೊಡುತ್ತಾರೆ. ಆರೋಗ್ಯಕರವಾದ, ರುಚಿಕರವಾದ ಹೇರಳೆ ಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ. ಹೇರಳೆ ಕಾಯಿ ಗೊಜ್ಜು ಮಾಡುವ ವಿಧಾನ :-     1 ಚಮಚ ಉದ್ದಿನ ಬೇಳೆ, 3/4 ಚಮಚ ಕಡಲೇ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಮೆಂತ್ಯ, 1 ಚಮಚ ಬಿಳಿ ಎಳ್ಳು ಇಷ್ಟನ್ನು ಹುರಿದಿಡಿ. 8 ಬ್ಯಾಡಗಿ ಮೆಣಸಿನ [...]

By | 2017-12-04T18:50:59+00:00 December 1st, 2017|Kannada, Oota, upahara|0 Comments

VEG DUM BIRIYANI & SH ORBA GRAVY ವೆಜ್ ದಮ್ ಬಿರಿಯಾನಿ ಮತ್ತು ಶೋರ್ಬಾ ಗ್ರೇವಿ

ನನಗೆ ಬಹಳ ಇಷ್ಚವಾದ ಆಹಾರ! ಹೋಟೆಲ್ ಗಳಲ್ಲಿ ಬಿರಿಯಾನಿ ಜೊತೆ ಶೇರ್ವಾ/ಶೋರ್ಬಾ ಗ್ರೇವಿ ಕೊಡುತ್ತಾರೆ. ಆ ಎರಡೂ ರೆಸಿಪಿ ಒಟ್ಟಿಗೆ! ವೆಜ್ ದಮ್ ಬಿರಿಯಾನಿ ಮಾಡುವ ವಿಧಾನ:-         ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿಡಿ. 1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ. 12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ) 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ [...]

By | 2017-12-04T18:51:32+00:00 December 1st, 2017|Kannada, Oota|0 Comments
Bitnami