Monthly Archives: November 2017

//November

SINDHI BENDI MASALE ಸಿಂಧಿ ಬೆಂಡಿ ಮಸಾಲೆ

ಬೆಂಡೆ ಕಾಯಿ ಬಹಳ ಮಂದಿಯ ಪ್ರಿಯವಾದ ತರಕಾರಿ, ಮಕ್ಕಳು ಬೆಂಡೆ ಕಾಯಿಯನ್ನು ನಿಯಮಿತವಾಗಿ ತಿಂದಲ್ಲಿ ಅವರ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಮಧು ಮೇಹಿಗಳ ಮಧು ಮೇಹವನ್ನು ಹತೋಟಿಯಲ್ಲಿ ಇಡುತ್ತದೆ, ಅಂತಹವರಿಗಾಗಿ ಈ ರೆಸಿಪಿ. ಮಾಡುವ ವಿಧಾನ:-        ಗಟ್ಟಿಯಾದ 1 ಬಟ್ಟಲು ಸಿಹಿ (fresh)ಮೊಸರಿಗೆ, ತಲಾ 1 ಚಮಚ ಗರಂ ಮಸಾಲ, ಚಾಟ್ ಮಸಾಲ, ಖಾರಾ ಪುಡಿ, ಉಪ್ಪು, ಆಮ್ ಚೂರ್, 1/2 ಚಮಚ ಧನಿಯ ಪುಡಿ, ಜೀರಾ ಪುಡಿ, (ಸಣ್ಣದಾಗಿ ಹೆಚ್ಚಿದ ಈರುಳ್ಳಿ [...]

By | 2017-12-04T19:00:06+00:00 November 30th, 2017|Kannada, Oota, upahara|0 Comments

MANGO LADDU ಮ್ಯಾಂಗೋ ಲಡ್ಡು

ಮಾಡುವ ವಿಧಾನ:-     1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಹುರಿದು, 1/2 ಅಳತೆ ಮಾವಿನ ಹಣ್ಣಿನ ರಸ, (ನೀರು ಸೇರಿಸಬೇಡಿ), 1/2 ಅಳತೆ condensed milk ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ, ಮಿಶ್ರಣ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ಇಡಿ, ಸ್ವಲ್ಪ ಬೆಚ್ಚಗೆ [...]

By | 2017-12-04T19:01:04+00:00 November 30th, 2017|Kannada, Tindi Tinisu|0 Comments

MAAVINA LADDU ಮಾವಿನ ಲಡ್ಡು

ಮಾವು ಹಣ್ಣುಗಳ ರಾಜ!!! ಬೇಸಿಗೆಯಲ್ಲಿ ಎಲ್ಲೆಡೆ ಮಾವಿನ ಪರಿಮಳ ತುಂಬಿರುತ್ತದೆ. ಆ ಮಾವಿನ ಹಣ್ಣಿನ ಲಡ್ಡು ಮಾಡುವ ವಿಧಾನ:-     1 ಲೋಟ ಕಾಯಿ ತುರಿಯನ್ನು ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಹುರಿದು ಕೊಳ್ಳಿ, (1 ಲೋಟಕ್ಕಿಂಕ ಸ್ವಲ್ಪ ಹೆಚ್ಚೇ ಹುರಿದು ಕೊಳ್ಳಿ, ಏಕೆಂದರೆ ಕೊನೆಯಲ್ಲಿ ಕೋಟಿಂಗ್ ಮಾಡಲು ಬೇಕು, ಹುರಿದ ನಂತರ ಸ್ವಲ್ಪ ತೆಗೆದಿಡಿ) ಕಾಯಿ ತುರಿಯ ಹಸಿ ವಾಸನೆ ಹೋಗಿ ಗರಿ ಗರಿಯಾಗಿ ಆದಾಗ 1/2 ಲೋಟ ಮಾವಿನ ಹಣ್ಣಿನ [...]

By | 2017-12-04T19:01:48+00:00 November 30th, 2017|Kannada, Tindi Tinisu|0 Comments

STUFFED PADDU (Khara & Sweet) ಸ್ಟಫ್ಡ್ ಪಡ್ಡು (ಖಾರಾ ಮತ್ತು ಸಿಹಿ)

ಪಡ್ಡು ಎಲ್ಲರೂ ಇಷ್ಟ ಪಟ್ಟು ತಿನ್ನುವ ತಿನಿಸು! ಅದನ್ನು ಇನ್ನೂ ಇಷ್ಟ ಪಟ್ಟು ತಿನ್ನುವ ಹಾಗೆ ಮಾಡುವ ರೆಸಿಪಿ ಇಲ್ಲಿದೆ! ಖಾರಾ ಸ್ಟಫ್ಡ್ ಪಡ್ಡು ಮಾಡುವ ವಿಧಾನ:-        2 ಈರುಳ್ಳಿ, 2 ಟೊಮೇಟೋ ಸಣ್ಣಗೆ ಹೆಚ್ಚಿಡಿ. 1/2 ಲೋಟ ಬಟಾಣಿ ಬೇಯಿಸಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೊಮೇಟೋ ಹಾಕಿ ಬಾಡಿಸಿ, ತಲಾ 1/2 ಚಮಚ ಗರಂ ಮಸಾಲ, ಧನಿಯ ಪುಡಿ, ಜೀರಾ ಪುಡಿ, 1 ಚಮಚ ಖಾರಾ ಪುಡಿ, [...]

By | 2017-12-04T19:02:04+00:00 November 30th, 2017|Kannada, upahara|0 Comments

GARLIC RICE ಗಾರ್ಲಿಕ್ ರೈಸ್

ಬೆಳ್ಳುಳ್ಳಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ತುಂಬಾ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದು! ಮಾಡುವ ವಿಧಾನ:-     1 ಲೋಟ ಅಕ್ಕಿ ತೊಳೆದು ನೀವು ಸಾಧಾರಣವಾಗಿ ಅನ್ನ ಮಾಡುವ ಹಾಗೆ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಮೀಡಿಯಂ ಗಾತ್ರದ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. 4 ಚಮಚದಷ್ಟು ತೆಂಗಿನ ಕಾಯಿ ತುರಿದು ಇಡಿ.     ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಬೆಳ್ಳುಳ್ಳಿ, 8 ಬ್ಯಾಡಗಿ/ಕೆಂಪು ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು [...]

By | 2017-12-04T19:04:10+00:00 November 30th, 2017|Kannada, Oota, upahara|0 Comments

BASSARU (MANDYA SPECIAL) ಬಸ್ಸಾರು (ಮಂಡ್ಯದ ವಿಶೇಷ ಸಾರು)

ಹೆಸರೇ ಹೇಳುವಂತೆ ಬಸಿದ ನೀರಿನಿಂದ ಮಾಡುವ ಸಾರು. ರೆಸಿಪಿ ಹೆಸರು ಕೇಳಿದ ತಕ್ಷಣ ನಮ್ಮ ಮಂಡ್ಯ, ರಾಮ ನಗರದ ಜನರ ಬಾಯಲ್ಲಿ ನೀರು ಬರುತ್ತೆ! ( ನನ್ನ ಬಾಯಲ್ಲೂ ) ಹಾಗಾದರೆ ಒಮ್ಮೆ ನೀವುಾ ಮಾಡಿ ನೋಡಿ! ಮಾಡುವುದು ಬಹಳ ಸುಲಭ, ಆದರೆ ಅಷ್ಟೇ ರುಚಿಕರ!!! ಬಸ್ಸಾರಿನ ಜೊತೆ ರಾಗಿ ಮುದ್ದೆ ಇದ್ದರಂತೂ ಇನ್ನೂ ರುಚಿ. ಬಸ್ಸಾರು ಮಾಡುವ ವಿಧಾನ:-     1 ಬಟ್ಟಲು ತೊಗರಿ ಬೇಳೆಯನ್ನು ತೊಳೆದು, 4 ಕಟ್ಟು ತೊಳೆದು ಕತ್ತರಿಸಿದ ದಂಟು ಸೊಪ್ಪಿನ [...]

By | 2017-12-04T19:04:23+00:00 November 30th, 2017|Kannada, Oota|0 Comments

MASSOPPU ಮಸ್ಸೊಪ್ಪು

ದಕ್ಷಿಣ ಕರ್ನಾಟಕದ ಜನಪ್ರಿಯ ಸಾರು ಮಸ್ಸೊಪ್ಪು‌. ಬಹುತೇಕ ಮನೆಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಮಾಡುತ್ತಾರೆ. ಮಸೆದ ಸೊಪ್ಪಿನ ಸಾರಿಗೆ ಮಸ್ಸೊಪ್ಪು ಎನ್ನುತ್ತಾರೆ. ಹಿಂದೆ ಒರಳು ಕಲ್ಲು ಅಥವಾ ಖಾರಾ ಮಸೆಯುವ ಕಲ್ಲಿನ ಮೇಲೆ ರುಬ್ಬುತಿದ್ದರು‌. ಆ ರುಚಿಯೇ ಬೇರೆ!!! ಯಾವುದಾದರೂ ಒಂದು ಸೊಪ್ಪು ಮತ್ತು ಬೇಳೆ ಹಾಕಿ ಮಾಡಬಹುದು, ಅಥವಾ ಬೇರೆ ಬೇರೆ ಸೊಪ್ಪು ಸೇರಿಸಿ ಕೂಡ ಮಾಡಬಹುದು. ಮಸಾಲೆ ಕಡಿಮೆ, ರುಚಿ ಮತ್ತು ಆರೋಗ್ಯ ಹೆಚ್ಚು! ಉತ್ತರ ಕರ್ನಾಟಕದ ಜನರಿಗೆ ಈ ಸಾರಿನ ಪರಿಚಯ ಇಲ್ಲದಿರಬಹುದು. ಹಾಗಾದರೆ [...]

By | 2017-12-04T19:04:37+00:00 November 30th, 2017|Kannada, Oota|0 Comments

MOLAKE KADALE KALINA SAARU ಮೆಾಳಕೆ ಕಡಲೇ ಕಾಳಿನ ಸಾರು

ದಿನಾ ಬೇಳೆ ಸಾರು ತಿಂದು ಬೇಸರ ಆಗಿದ್ದರೆ, ಒಮ್ಮೆ ಈ ಕಾಳಿನ ಸಾರು ಮಾಡಿ ನೋಡಿ. ಆರೋಗ್ಯಕರ, ರುಚಿಯಾದ ಸಾರು! ಮಾಡೋದು ಬಹಳ ಸುಲಭ ಕೂಡ. ಯಾವುದೇ ಮೊಳಕೆ ಬಂದ ಕಾಳು ಬೇಕಾದರೂ ಹಾಕಬಹುದು. ಮಾಡುವ ವಿಧಾನ:-     ಮೆಾಳಕೆ ಕಡಲೇ ಕಾಳನ್ನು 4 ಅಥವಾ 5 ವಿಷಲ್ ಕೂಗಿಸಿ ಬೇಯಿಸಿ ಇಡಿ. 2 ಹಸಿರು/ಕಪ್ಪು ಬದನೇ ಕಾಯಿ, 1 ಆಲೂ ಗೆಡ್ಡೆ ಹೆಚ್ಚಿ ಬೇರೆ ಬೇಯಿಸಿ ಇಡಿ. 1 ಈರುಳ್ಳಿ ಹೆಚ್ಚಿ, 1 ಚಮಚ [...]

By | 2017-12-04T19:05:01+00:00 November 30th, 2017|Kannada, Oota|0 Comments

BEET ROOT SIHI PALYA(HALVA) & BEET ROOT MOSARU BAJJI ಬೀಟ್ ರೂಟ್ ಸಿಹಿ ಪಲ್ಯ ಮತ್ತು ಬೀಟ್ ರೂಟ್ ಮೊಸರು ಬಜ್ಜಿ

ಬೀಟ್ ರೂಟ್ ಒಂದು ಅಧ್ಬುತ ತರಕಾರಿ!!! ಅದರಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದ್ದರೂ ಸಾಮಾನ್ಯವಾಗಿ ತುಂಬಾ ಜನ ಅದನ್ನು ತಿನ್ನುವುದಿಲ್ಲ! ಕೆಲವು ಮಹಿಳೆಯರಲ್ಲಿ ರಕ್ತದಲ್ಲಿ ಹೆಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತದೆ. ಅಂತಹವರು ದಯವಿಟ್ಟು ಯಾವುದೇ ಮಾತ್ರೆ ತೆಗೆದು ಕೊಳ್ಳದೆ, ದಿನಾ ಬೀಟ್ ರೂಟ್ ಅನ್ನು ನಿಮಗೆ ಇಷ್ಟ ವಾದ ರೀತಿಯಲ್ಲಿ ತಿನ್ನುತ್ತಾ ಇದ್ದರೆ, ಹೆಮೋಗ್ಲೋಬಿನ್ ಅಂಶ ಮೇಲೇರುತ್ತೆ!!! ಇಂತಹ ಬೀಟ್ ರೂಟ್ ಬಳಸಿ ಮಾಡುವ ಎರಡು ಸುಲಭ ರೆಸಿಪಿ ಇಲ್ಲಿದೆ. ಬೀಟ್ ರೂಟ್ ಸಿಹಿ ಪಲ್ಯ (ಹಲ್ವಾ)   [...]

By | 2017-12-04T19:05:20+00:00 November 30th, 2017|Kannada, Oota|0 Comments