+91 9611100374|admin@indiaforyou.in

ಜಯ ಜಯ ಜನನೀ

//ಜಯ ಜಯ ಜನನೀ

ಜಯ ಜಯ ಜನನೀ

ಜಯ ಜಯ ಜನನೀ,ಜಯ ಶ್ರೀಸಾರದಾಮಣಿ
ಕರುಣಾರೂಪಿಣಿ ಜಯ ಮಾ|
ಆದ್ಯಾಶಕತಿ, ಪರಮಾ ಪ್ರಕೃತಿ
ಅಶರಣಗತಿ ತುಮಿ ಮಾ||

ಜಯ ಜಗತಾರಿಣೀ ಭವಭಯಹಾರಿಣೀ
ದುರ್ಗತಿ ನಿವಾರಿಣೀ ಮಾ|
ಸಿದ್ಧಿಪ್ರದಾಯಿನೀ ಮುಕ್ತಿವಿಧಾಯಿನೀ
ಜೀವಗತಿದಾಯಿನೀ ಮಾ||

ನಿಖಿಲ ಜಗತಮಾತಾ ಜೀವಕಲ್ಯಾಣರತಾ
ಲಜ್ಜಾಪಟಾವೃತಾ ಮಾ|
ದುರ್ಜನ ಸಜ್ಜನ ಸಂತಾನ ಅಗಣನ
ಪಾಲನಕಾರಿಣೀ ಮಾ||

ಜಯ ಸಾರದೇಶ್ವರೀ ಸೀತಾ ರಾಧಾ ಮಾತಾ ಮೇರೀ
ಯಶೋಧರಾ ವಿಷ್ಣುಪ್ರಿಯಾ ಮಾ|
ಯುಗದೇವವಂದಿತಾ ಸುರನರ ಸೇವಿತಾ
ನಮೋ ನಾರಾಯಣೀ ಮಾ||

—-ಸ್ವಾಮಿ ಚಂಡಿಕಾನಂದ

By | 2015-04-24T12:48:49+00:00 April 24th, 2015||0 Comments

About the Author:

Leave A Comment