+91 9611100374|admin@indiaforyou.in

ಹರಿಭಜನೆ ಮಾಡೋ

Home//ಹರಿಭಜನೆ ಮಾಡೋ

ಹರಿಭಜನೆ ಮಾಡೋ

ಹರಿಭಜನೆ ಮಾಡೋ ನಿರಂತರ|
ಪರಗತಿಗಿದು ನಿರ್ಧಾರ ನೋದೋ||

ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ||

ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ||

ಸಾರವೋ ಬಹು ಸಂಸಾರ ವಿಮೋಚಕ
ಸೇರೋ ಶ್ರೀ ಹಯವದನನ್ನ||

—-ವಾದಿರಾಜಸ್ವಾಮಿ

By | 2015-04-22T07:16:21+00:00 April 22nd, 2015||0 Comments

About the Author:

Leave A Comment