+91 9611100374|admin@indiaforyou.in

ಸಿರಿ ರಾಮಕೃಷ್ಣ ಚರಣತಲದಿ

//ಸಿರಿ ರಾಮಕೃಷ್ಣ ಚರಣತಲದಿ

ಸಿರಿ ರಾಮಕೃಷ್ಣ ಚರಣತಲದಿ

ಸಿರಿ ರಾಮಕೃಷ್ಣ ಚರಣತಲದಿ
ಶರಣೆನು ಮನವೇ||

ಸಕಲ ತೀರ್ಥ ಸಕಲ ಶಾಸ್ತ್ರ
ಸಾರ ನೀನಹೆ|
ನಿಖಿಲ ಭಕುತ ಹೃದಯಕಮಲ
ತರಣಿ ನೀನಹೆ|ಎನುತ||

ಪ್ರೇಮ ಭಕುತಿ ಕಲಿಯುಗದಲಿ
ತಾರಕ ಶಕುತಿ|
ಪ್ರೇಮರೂಪ ಪ್ರೇಮಾನಂದ
ಮಂಗಲ ಮೂರುತಿ|ಎನುತ||

ದಕ್ಷಿಣೇಶ್ವರ ಲೀಲಾಕ್ಷೇತ್ರ
ಪರಮಪವಿತ್ರ|ಮು-
ಮುಕ್ಷ ಜನರ ಮುದದಿ ಕರೆದೆ
ನೀನೆ ಸುಮಿತ್ರ|ಎನುತ||

By | 2015-04-22T06:31:40+00:00 April 22nd, 2015||0 Comments

About the Author:

Leave A Comment