+91 9611100374|admin@indiaforyou.in

ಶ್ರೀ ರಾಮಕೃಷ್ಣಪ್ರಭೋ ದೇವ

//ಶ್ರೀ ರಾಮಕೃಷ್ಣಪ್ರಭೋ ದೇವ

ಶ್ರೀ ರಾಮಕೃಷ್ಣಪ್ರಭೋ ದೇವ

ಶ್ರೀ ರಾಮಕೃಷ್ಣಪ್ರಭೋ ದೇವ||ಪ||
ಆರತಿಯೆತ್ತುವೆ ಹರಿಹಬ್ರಹ್ಮನೆ||ಅ. ಪ||
ಭವಬಂಧನವನು ಖಂಡಿಸುವವನೆ
ನವನವ ರೂಪಧರ||
ಭಕುತರ ಪ್ರೇಮಕೆ ಮಣಿದರು ನಲಿದರು
ನಿಷ್ಕಲ ನಿರುಪಮನೆ||

ಸಂಪದ ರಾಜಪದ ಇಂದ್ರಪದ ಈಯದೆ
ಶ್ರೀಪದ ಕೊಡು ಹರಿಯೇ||

ಹೃದಯಕಮಲದಲಿ ಸತತವು ನಲಸುತ
ಮೋದವ ಸುರಿಸು ಗುರೋ||

—-ಸ್ವಾಮಿ ಹರ್ಷಾನಂದ

By | 2015-04-21T11:51:08+00:00 April 21st, 2015||0 Comments

About the Author:

Leave A Comment