+91 9611100374|admin@indiaforyou.in

ಶ್ರೀಹರಿ ಕಾಯೋ ಕರುಣಾನಿಧೇ

Home//ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||

ಜ್ಞಾನ ಧ್ಯಾನದ ನಿಜ ಸಾಧನವರಿಯೆ|
ನೀನೆ ಗತಿಯೆನುತ ಮಾಡುವೆ ನಮನ||

ಘೋರ ಸಂಸೀರದಿ ತಾಪದಿ ನೊಂದೆ|
ವಾರಿಭವಭಯಹರ ಅಘಕುಲಶಮನ||

ಗುರು ಮಹೀಪತಿ ಪ್ರಭು ಅನಾಥಬಂಧು|
ಚರಣಕಮಲಗಳಲಿರಿಸೆನ್ನ ಮನವ||

—-ಮಹೀಪತಿದಾಸ

By | 2015-04-21T12:12:27+00:00 April 21st, 2015||0 Comments

About the Author:

Leave A Comment