+91 9611100374|admin@indiaforyou.in

ವಿಪ್ರವನಿತೆಯಂಕದಲ್ಲಿ

Home//ವಿಪ್ರವನಿತೆಯಂಕದಲ್ಲಿ

ವಿಪ್ರವನಿತೆಯಂಕದಲ್ಲಿ

ವಿಪ್ರವನಿತೆಯಂಕದಲ್ಲಿ
ನಲಿವನಾರು ಬೆಳಕ ಚೆಲ್ಲಿ|
ದರಿಸಿ ದಿಶೆಯ ಚೆಲುವ ಕುವರ
ಒಲಿದು ಬಂದೆ ಬಡಕುಟೀರ||

ಭೂತಲಕೆ ಇಳಿದು ಬಂದೆ
ಯಾರು ನೀನು ಕಣ್ಮಣಿ|
ಆರ್ತ ಜನರ ತಾಪ ಕಳೆಯೆ
ಸುರಿಸಿ ಕರುಣೆ ಕಂಬನಿ||

ನೊಂದ ಜನಕೆ ನೆರವ ನೀಡೆ
ಬಂದೆಯೇನು ಗೋಪ್ಯವಾಗಿ|
ಕಂದ ಮೊಗದಿ ಕರುಣೆ ತಳೆದು
ಅಳುವೆ ನಗುವೆ ಯಾರಿಗಾಗಿ||

ರೂಪರಾಶಿ ಕಂಡು ನಿನ್ನ
ಸೆಳೆಯಲಾರೆ ನಿನ್ನ
ತೋಳಲೆತ್ತಿಕೊಂಬೆ ಚಿನ್ನ||

By | 2015-04-21T07:59:46+00:00 April 21st, 2015||0 Comments

About the Author:

Leave A Comment