+91 9611100374|admin@indiaforyou.in

ಮಂಗಲಮಯ ಪ್ರಭು

Home//ಮಂಗಲಮಯ ಪ್ರಭು

ಮಂಗಲಮಯ ಪ್ರಭು

ಮಂಗಲಮಯ ಪ್ರಭು ನೀನೆಂದರಿತಿಹೆ
ಕಂಗಳು ನಿನ್ನಯ ಪಾದದಿ ನೆಟ್ಟಿರೆ||

ಇರಿಸೈ ಸುಖದಲಿ ಇರಿಸು ದುಃಖದಲಿ
ಅರಿತಿಹೆ ಭಯವಿನಿತಿಲ್ಲವು ಎನಗೆ||

ಏನನು ಗೈದರು ಕೈಬಿಡೆಯೆಂಬುವ
ಎನಗೆ ನೀಡು ನೀ ಭರವಸೆಯ||

ಪ್ರಭುವೇ ದೇವನೆ ಬಾ ಮಮ ಹೃದಯಕೆ
ಶುಭವನು ಕೋರುತ ಬೇಡುತಲಿರುವೆ||

—-ಸ್ವಾಮಿ ಹರ್ಷಾನಂದ

By | 2015-04-17T11:09:00+00:00 April 17th, 2015||0 Comments

About the Author:

Leave A Comment