+91 9611100374|admin@indiaforyou.in

ಭಜ ರೇ ಹನುಮಂತಂ

//ಭಜ ರೇ ಹನುಮಂತಂ

ಭಜ ರೇ ಹನುಮಂತಂ

ಭಜ ರೇ ಹನುಮಂತಂ
ಮಾನಸ ಭಜರೇ ಹನುಮಂತಂ||

ಕೋಮಲಕಾಯಂ ನಾಮಸುದೇವಂ
ಭಜ ಸಖ ಸಿಂಹಂ ಭೂಸುರಶ್ರೇಷ್ಠಂ||

ಮೂರ್ಖನಿಶಾಚರವನಸಂಹಾರಂ
ಸೀತಾದುಃಖವಿನಾಶನಕಾರಂ||

ಪರಮಾನಂದಗುಣೋದಯಚರಿತಂ
ಕರುಣಾರಸಸಂಪೂರ್ಣಸುಬರುತಂ||

ರಣರಂಗಧೀರಂ ಗುಣಗಂಭೀರಂ
ದಾನವದೈತ್ಯಾರಣ್ಯಸುಭರಿತಂ||

ಗುರುಚಿನ್ನಕೇಶವಕದಳೀರಂಗಂ
ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ||

—ಕನಕದಾಸ

By | 2015-04-17T08:08:24+00:00 April 17th, 2015||0 Comments

About the Author:

Leave A Comment