+91 9611100374|admin@indiaforyou.in

ಬಾರಯ್ಯ ರಂಗ

//ಬಾರಯ್ಯ ರಂಗ

ಬಾರಯ್ಯ ರಂಗ

ಬಾರಯ್ಯ ರಂಗ ಬಾರಯ್ಯ ಕೃಷ್ಣ
ಬಾರಯ್ಯ ಸ್ವಾಮಿ ಬಾರಯ್ಯ||

ವಾರಣಭಯದ ನಿವಾರಣ ಮಾಡಿದ
ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ||

ಇಂದೆನ್ನ ಪೂರ್ವಪಾಪಂಗಳ ಕಳೆದು
ಮುಂದೆನ್ನ ಜನ್ಮ ಸಫಲವ ಗೈದು|
ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು
ಎಂದೆಂದಿಗಾನಂದ ಸುಖವನು ಸುರಿದು||

—ಪುರಂದರದಾಸ

By | 2015-04-17T06:07:12+00:00 April 17th, 2015||0 Comments

About the Author:

Leave A Comment