+91 9611100374|admin@indiaforyou.in

ಬರಿದೆ ಕರೆಯೆ ನೀ ಬಾರದಿರುವೆ

//ಬರಿದೆ ಕರೆಯೆ ನೀ ಬಾರದಿರುವೆ

ಬರಿದೆ ಕರೆಯೆ ನೀ ಬಾರದಿರುವೆ

ಬರಿದೆ ಕರೆಯೆ ನೀ ಬಾರದಿರುವೆ
ಪರಮ ಪ್ರೇಮದಿಂ ಕರೆದರೆ ಬರುವೆ||

ತಿಳಿತಿಳಿದು ನಿನ್ನ ಕರೆಯದೆ ಉಳಿದೆ
ಇಲೆಯ ಆಟದಲಿ ಮೈಮರೆತೆ|
ಕಳೆಯೈ ಮೋಹದ ಆವರಣವ ನೀ
ಬೆಳಕ ತೋರೊ ಹರಿ ಕರುಣಾಜಲಧೇ||

ಕನಕಹರಿಣವೀ ಭುವನ ವಿರಚನೆ
ಕನಸು ಸಾಕೋ ಕೃಷ್ಣ ಕೈಮುಗಿವೆ|
ದಿನಕರಮುದಯಕೆ ವನಜವಿಕಸನ
ಮನವರಳಿಸೊ ಹರಿ ಪರಮಗುಣನಿಧೇ||

By | 2015-04-16T10:56:44+00:00 April 16th, 2015||0 Comments

About the Author:

Leave A Comment