+91 9611100374|admin@indiaforyou.in

ನೀನೊಲಿದರೆ ಕೊರಡು

Home//ನೀನೊಲಿದರೆ ಕೊರಡು

ನೀನೊಲಿದರೆ ಕೊರಡು

ನೀನೊಲಿದರೆ ಕೊರಡು ಕೊನರುವುದು||

ನೀನೊಲಿದರೆ ಬರಡು ಹಯನವಹುದು
ನೀನೊಲಿದರೆ ವಿಷ ಅಮೃತವಪ್ಪುದು
ನೀನೊಲಿದರೆ ಸಕಲ ಪಡು ಪದಾರ್ಥ ಇದುರಲಿಪ್ಪವು
ಕೂಡಲಸಂಗಮದೇವಾ||

—ಬಸವಣ್ಣ

By | 2015-04-16T07:07:33+00:00 April 16th, 2015||0 Comments

About the Author:

Leave A Comment