+91 9611100374|admin@indiaforyou.in

ನೀನೆಲ್ಲಿಗೆ ಹೋಗಬೇಡಯ್ಯ

Home//ನೀನೆಲ್ಲಿಗೆ ಹೋಗಬೇಡಯ್ಯ

ನೀನೆಲ್ಲಿಗೆ ಹೋಗಬೇಡಯ್ಯ

ನೀನೆಲ್ಲಿಗೆ ಹೋಗಬೇಡಯ್ಯ
ಓ ಅಂಜನೇಯ ||
ನೀನೆಲ್ಲಿಗೆ ಹೋಗಬೇಡ
ನನ್ನನ್ನು ಬಿಡಬೇಡ|
ನೀನಿದ್ದ ಗೃಹದಲ್ಲಿ
ನನ್ನನು ಇರಿಸಯ್ಯ||
ಅಷ್ಟಾಂಗಯೋಗವ ಮಾಡಿ
ಆರು ಬೀದಿ ತಿರುಗಿ ನೋಡಿ|
ಕಷ್ಟಪಡುವುದು ಯಾಕೊ
ಸೃಷ್ಟಿಶೀಲ ರೂಪದೇವ||
ಸಾಮಾನ್ಯವಾದದ್ದಲ್ಲ
ಸಾಮುದ್ರ ಸಂಸಾರವು |
ಸಾಧಿಸಿ ಸಾಧಿಸಿ ಪ್ರಜರು
ಸಾಂಖ್ಯಯೋಗ ತಿಳಿಯಲಿಲ್ಲ||
ಧರೆಯೊಳು ಘಟ್ಟಿಹಳ್ಳಿಪುರವು
ಭಕ್ತ ಆಂಜನೇಯ ಸ್ವಾಮಿ|
ನೀನು ನಾನು ಒಂದಾಗಿ
ಹೋಗೋಣ ತಿರುಪತಿಗೆ||

—-ಆಂಜನಪ್ಪ ಸ್ವಾಮಿ

By | 2015-04-16T06:55:41+00:00 April 16th, 2015||0 Comments

About the Author:

Leave A Comment