+91 9611100374|admin@indiaforyou.in

ದೊರೆಯಿತು ಎನಗೆ

//ದೊರೆಯಿತು ಎನಗೆ

ದೊರೆಯಿತು ಎನಗೆ

ದೊರೆಯಿತು ಎನಗೆ ಗಿರುಚರಣಾಶ್ರಯ||

ಪ್ರಿಯವೊಂದಿಲ್ಲವು ಚರಣವನುಳಿದು|
ಮಾಯೆಯೆ ಅಲ್ಲವೆ ಕನಸಿನ ಜಗವದು||

ಭವಸಾಗರವದು ಬರಿದಾಗಿಹುದು|
ಅವನೊಡನಿರಲು ಭಯನೀಗಿಹುದು||
ನಟವರ ನಾಗರ ಮೀರೆಯ ಗಿರಿಧರ|
ನೋಟವ ತಿರುಗಿಸಿ ಮಾಡಿದ ಅಂತರ||

—ಸ್ವಾಮಿ ಹರ್ಷಾನಂದ

By | 2015-04-15T10:29:48+00:00 April 15th, 2015||0 Comments

About the Author:

Leave A Comment