+91 9611100374|admin@indiaforyou.in

ದೇವನೆ ಎನ್ನು ಮರೆಯುವುದುಚಿತವೆ

Home//ದೇವನೆ ಎನ್ನು ಮರೆಯುವುದುಚಿತವೆ

ದೇವನೆ ಎನ್ನು ಮರೆಯುವುದುಚಿತವೆ

ದೇವನೆ ಎನ್ನು ಮರೆಯುವುದುಚಿತವೆ
ಸೇವೆಯ ಮಾಡುವ ಬಾಳನು ಸವೆಸಿಹೆ||

ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ||

ಕೊರಗುತ ಹೃದಯದಿ ಪರಿಪರಿಯಂದಲಿ
ಶಿರವನು ಬಾಗಿಸಿ ಬೇಡುತಲಿರುವೆ||

ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಸನ ನೀಡೋ||

—ಸ್ವಾಮಿ ಹರ್ಷಾನಂದ

By | 2015-04-15T08:21:19+00:00 April 15th, 2015||0 Comments

About the Author:

Leave A Comment