+91 9611100374|admin@indiaforyou.in

ದುರ್ಗಾಪದಕಮಲವನ್ನು

//ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು
ಸ್ಮರಿಸಿ ಹಗಲು ಇರುಳು ನೀವು||

ಮನದಿ ಧಛರಿಸಿ ನಾಮಾಮೃತ
ಜನನ ಮರಮ ದಾಟಿರಿ||

ಚರಣಕಮಲಧ್ಯಾನದಿಂದ
ಪರಮಶಾಂತಿ ಪಡೆಯಿರೆಲ್ಲ
ಜ್ಞಾನ ಭಕ್ತಿ ಯೋಗ ಭೋಗ
ತನಗೆ ತಾನೆ ಬಪ್ಪುದು||

—-ಸ್ವಾಮಿ ಹರ್ಷಾನಂದ

By | 2015-04-15T07:56:39+00:00 April 15th, 2015||0 Comments

About the Author:

Leave A Comment