+91 9611100374|admin@indiaforyou.in

ತಾಯಿ ನೀನೆನ್ನ ಶಿಕ್ಷಿಸಲು

//ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು
ರಕ್ಷಿಪರಾರು ತ್ರಿಭುವನದೊಳು ಹೇ||

ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ
ನೀಯೆನ್ನ ತ್ಯಜಿಸಲು ಗತಿ ಯಾರಿನ್ನು||

ಮಾನುಷ ಜನ್ಮವ ಮುಕ್ತಿಯ ಆಸೆಯ
ಶ್ರೀಗುರುಪಾದವ ಕರುಣಿಸಿದೆ ತಾಯಿ|
ಎನ್ನಯ ದೋಣಿಯ ನಿನ್ನಯ ದಡದಲಿ
ಮುಲುಗಿಸಿದರೇ ನೀನೇ ಕಾಯುವರಾರು
ಕಾಯುವರಾರು ಜಗಜ್ಜನನಿ||

—ಸ್ವಾಮಿ ಹರ್ಷಾನಂದ

By | 2015-04-15T07:11:23+00:00 April 15th, 2015||0 Comments

About the Author:

Leave A Comment