+91 9611100374|admin@indiaforyou.in

ಜಯ ವಿವೇಕಾನಂದ

//ಜಯ ವಿವೇಕಾನಂದ

ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ
ಭುವನಮಂಗಲಕಾರಿ|
ಚಿರಸಮಾದಿಯ ಗಿರಿಶಿಖರದಿಂ
ನರರ ಸೇವೆಗೆ ಇಳಿದ ನರವರ||

ಸುಪ್ತದೈವರೆ ಏಳಿರೇಳಿ
ಲುಪ್ತಪದವಿಯ ಮರಳಿ ತಾಳಿ|
ಸಪ್ತ ಭುವಿಗಳ ಆಲಿರೆನುತ
ದೀಪ್ತವಾಣಿಯ ಜಗದಿ ಮೊಳಗಿಹೆ||

ವಿಶ್ವವ್ಯಾಪಕ ಪ್ರೇಮಮಬರ್ತಿಯ್
ವಿಶ್ವದ್ಯೋತಕ ಪರಮಜ್ಞಾನಿಯೇ|
ವಿಶ್ವವಂದ್ಯನೆ ಜಯತು ಜಯತು||

—ಸ್ವಾಮಿ ಶಾಸ್ತ್ರಾನಂದ

By | 2015-04-14T11:43:08+00:00 April 14th, 2015||0 Comments

About the Author:

Leave A Comment