+91 9611100374|admin@indiaforyou.in

ಜಯ ಜಯ ಶ್ರೀರಾಮ

//ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ
ರಘುವರ, ಶುಭಕರ ಶ್ರೀರಾಮ||

ತ್ರಿಭುವನ-ಜನ-ನಯನಾಭಿರಾಮ||

ತಾರಕನಾಮ ದಶರಥರಾಮ
ದನುಜವಿರಾಮ ಪಟ್ಟಾಭಿರಾಮ||

ರಾಮ ರಘುಕುಲ-ಜಲನಿಧಿ-ಸೋಮ
ಭೂಮಿಸುತದಾಯಕ ಕರುಣಾಧಾಮ
ಕೋಮಲ-ನೀಲಸರೋಜ-ಶ್ಯಾಮ||

By | 2015-04-14T10:20:14+00:00 April 14th, 2015||0 Comments

About the Author:

Leave A Comment