+91 9611100374|admin@indiaforyou.in

ಜಯ ಜಗದಂಬ ಮಾ

//ಜಯ ಜಗದಂಬ ಮಾ

ಜಯ ಜಗದಂಬ ಮಾ

ಜಯ ಜಗದಂಬ ಮಾ ಜನನೀ ಶ್ಯಾಮಾ
ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ||

ಮಮ ಹೃದಯಕಮಲದಿ ವಾಸಿಸು ಮುದದಿ
ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ|
ನಿನ್ ಕಂದ ನಾನು ಕರೆಯುತಿಹೆ
ಲಾಲಿಸೆನ್ನ ಹೇ ರಮಾ|
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

ಪರಾಶಕ್ತಿಗಮ್ಯೆ ನೀನು ಭವತಾರಿಣೀ|
ನಿನ್ನ ನಂಬಿ ಕರೆವೆ ನಮನಗೈವೆ
ನಲಿದು ಬಾರೆ ಹೇ ರಮಾ|
ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

By | 2015-04-14T10:02:15+00:00 April 14th, 2015||0 Comments

About the Author:

Leave A Comment