+91 9611100374|admin@indiaforyou.in

ಜಗವ ಸುತ್ತಿರುವುದು ನಿನ್ನ ಮಾಯೆ

//ಜಗವ ಸುತ್ತಿರುವುದು ನಿನ್ನ ಮಾಯೆ

ಜಗವ ಸುತ್ತಿರುವುದು ನಿನ್ನ ಮಾಯೆ

ಜಗವ ಸುತ್ತಿರುವುದು ನಿನ್ನ ಮಾಯೆ
ನಿನ್ನ ಸುತ್ತಿರುವುದೆನ್ನ ಮನ ನೋಡಾ||
ಕರಿಯು ಕನ್ನಡಿಯೊಳಗಡಗಿದಂತಯಿಯ
ನೀನೆನ್ನೋಳಡಗಿಹೆ ಕೂಡಲಸಂಗಯ್ಯ||

—ಬಸವಣ್ಣ

By | 2015-04-14T09:59:31+00:00 April 14th, 2015||0 Comments

About the Author:

Leave A Comment