+91 9611100374|admin@indiaforyou.in

ಚಕೋರಂಗೆ ಚಂದ್ರಮನ

Home//ಚಕೋರಂಗೆ ಚಂದ್ರಮನ

ಚಕೋರಂಗೆ ಚಂದ್ರಮನ

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ||
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎಮಗೆ ನಮ್ಮ ಕೂಡಲಸಂಗಮದೇವರ ಚಂತೆ||

—ಬಸವಣ್ಣ

By | 2015-04-14T09:38:38+00:00 April 14th, 2015||0 Comments

About the Author:

Leave A Comment