+91 9611100374|admin@indiaforyou.in

ಚಂದ್ರಚೂಡ ಶಿವಶಂಕರ

//ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ ಪಾರ್ವತಿ|
ರಮಣ ನಿನಗೆ ನಮೋ ನಮೋ ನಮೋ||

ಸುಂದರ ಮೃಗಧರ ಪಿನಾಕ ಧನುಕರ|
ಗಂಗಾಶಿರ ಗಜಚರ್ಮಾಂಬರಧರ||

ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ|
ಧರಿಸಿದ ಪರಮ ವೈಷ್ಣವ ನೀನೇ||

ಗರುಡಗಮನ ಶ್ರೀ ಪುರಂದರ ವಿಟ್ಠಲನ|
ಪ್ರಾಣಪ್ರಿಯನೇ ನಮೋ ನಮೋ ನ||

—ಪುರಂದರದಾಸ

By | 2015-04-14T09:43:23+00:00 April 14th, 2015||0 Comments

About the Author:

Leave A Comment