+91 9611100374|admin@indiaforyou.in

ಗೋವಿಂದ ಗೋವಿಂದ

Home//ಗೋವಿಂದ ಗೋವಿಂದ

ಗೋವಿಂದ ಗೋವಿಂದ

ಗೋವಿಂದ ಗೋವಿಂದ ಅತಿ ಆನಂದ
ಸಕಲ ಸಾಧನ ನಿನ್ನಾನಂದ||
ಅಣು ರೇಣು ತೃಮ ಕಾಷ್ಠ ಪರಿಪೂರ್ಣ ಗೋವಿಂದ|
ನಿರ್ಮಲಾತ್ಮಕನಾಗಿ ಇರುವುದೇ ಆನಂದ||

ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ|
ಈ ಪರಿ ಮಹಿಮೆಯ ತಿಳಿಯೋದೆ ಆನಂದ||
ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ|
ಹಿಂಗದೆ ದಾಸರ ಸಲಹೋದೆ ಆನಂದ||

—ಪುರಂದರದಾಸ

By | 2015-04-14T08:00:26+00:00 April 14th, 2015||0 Comments

About the Author:

Leave A Comment